6
  • Latest

ಅನ್ಯಾಯದ ಆಟಕ್ಕೆ ಆಮೀಷ ಒಡ್ಡುವ ಹೋಲ್‌ಸೆಲ್ ವ್ಯಾಪಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನ್ಯಾಯದ ಆಟಕ್ಕೆ ಆಮೀಷ ಒಡ್ಡುವ ಹೋಲ್‌ಸೆಲ್ ವ್ಯಾಪಾರಿ!

AchyutKumar by AchyutKumar
in ಸ್ಥಳೀಯ

ಹೋಲ್‌ಸೆಲ್ ವ್ಯಾಪಾರದಿಂದ ಉತ್ತಮ ಆದಾಯವಿದ್ದರೂ ಹೆಚ್ಚಿನ ಕಾಸು ಸಂಪಾದಿಸುವ ಆಸೆಗೆ ಬಿದ್ದು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ಆಚಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಶಿರಸಿ ಗಣೇಶ ನಗರದ ಪ್ರಶಾಂತ ಆಚಾರಿ ಅಲ್ಲಿನ ಹೈಸ್ಕೂಲ್ ಹತ್ತಿರ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಶಿರಸಿ ಚರ್ಚರಸ್ತೆಯ ಕಮ್ಯುನಿಟಿ ಹಾಲಿನ ಬಳಿ ಅವರು ಮಟ್ಕಾ ಆಡಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.

ಫೆಬ್ರವರಿ 1ರಂದು ರಾತ್ರಿ ಅವರು ಜನರನ್ನು ಒಟ್ಟುಗೂಡಿಸಿ ಆಮೀಷ ಒಡ್ಡುತ್ತಿದ್ದರು. `ಮಟ್ಕಾ ಆಡಿ ಹಣ ಗೆಲ್ಲಿ’ ಎಂದು ಪ್ರಚಾರ ನಡೆಸಿ ಜನರಿಂದ ಹಣ ಸಂಗ್ರಹಿಸಿದ್ದರು. ಹೀಗೆ ಅಕ್ರಮವಾಗಿ ಸಂಗ್ರಹಿಸಿದ 1190ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ShareSendTweetShare
Previous Post

ಬಡಿತ ನಿಲ್ಲಿಸಿದ ಹೃದಯ: ಅಬಕಾರಿ ಅಧಿಕಾರಿ ಬದುಕು ಅಂತ್ಯ!

Next Post

ಪೊಲೀಸರನ್ನೇ ನಡುಗಿಸಿದ ನಟೋರಿಯಸ್ ಗ್ಯಾಂಗ್: ಬೆಳಗ್ಗೆ ದುಡಿದು ತಿನ್ನುವ ಈ ಜನ ರಾತ್ರಿ ಬಡಿದು ಭಕ್ಷಿಸುವರು!

Next Post

ಪೊಲೀಸರನ್ನೇ ನಡುಗಿಸಿದ ನಟೋರಿಯಸ್ ಗ್ಯಾಂಗ್: ಬೆಳಗ್ಗೆ ದುಡಿದು ತಿನ್ನುವ ಈ ಜನ ರಾತ್ರಿ ಬಡಿದು ಭಕ್ಷಿಸುವರು!

ನಕಲಿ ಪತ್ರಕರ್ತರ ಹಾವಳಿ ತಪ್ಪಿಸಿ.. ನೌಕರರನ್ನು ಬೆದರಿಸುವವರನ್ನು ನಿಯಂತ್ರಿಸಿ!

ಬಡ್ಡಿ ಮಕ್ಕಳಿಗೆ ಮಂಡೆಬಿಸಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.