6
  • Latest

ಬಲೆಗೆ ಬಿತ್ತು ಬಗೆ ಬಗೆಯ ಮೀನು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಲೆಗೆ ಬಿತ್ತು ಬಗೆ ಬಗೆಯ ಮೀನು!

AchyutKumar by AchyutKumar
February 9, 2025
in ಸ್ಥಳೀಯ
advt advt advt
ADVERTISEMENT

ಬೈತಖೋಲ್ ಬಂದರಿನ ಹಿನ್ನರ ಪ್ರದೇಶದಲ್ಲಿ ಭಾನುವಾರ ನಡೆದ `ಮೀನು ಹಿಡಿಯುವ ಸ್ಪರ್ಧೆ’ಯಲ್ಲಿ ಬಗೆ ಬಗೆಯ ಮೀನುಗಳು ಗಾಳಕ್ಕೆ ಬಿದ್ದವು.

Advertisement. Scroll to continue reading.
Advertisement. Scroll to continue reading.

ನಾನಾ ಭಾಗಗಳಿಂದ ಜನ ಭಾಗವಹಿಸಿ ಮೀನು ಹಿಡಿದರು. ಬೇಳೂರಿನ ತಿಲಕ್ ಗೌಡ 50 ಮೀನು ಹಿಡಿದರು. ಗಣೇಶ ಗುನಗಿ 36 ಮೀನುಗಳನ್ನು ಹಿಡಿದರು. ಬಿಣಗಾದ ನಿರಂಜನ ಗೌಡ 30 ಮೀನು ಹಿಡಿದು ಬುಟ್ಟಿಗೆ ಹಾಕಿದರು. ಹೀಗಾಗಿ ಈ ಮೂವರಿಗೂ ಬಹುಮಾನ ವಿತರಿಸಲಾಯಿತು.

ADVERTISEMENT
ADVERTISEMENT

ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳದವರ ನಡುವೆ ಮೀನು ಹಿಡಿಯಲು ಪೈಪೋಟಿ ಕಾಣಿಸಿತು. ಮಂಗಳೂರು, ಪೂಣೆ ಭಾಗದ ಜನ ಸಹ ಮೀನು ಸ್ಪರ್ಧೆಗೆ ಬಂದಿದ್ದರು. ಒಟ್ಟು 47 ಜನ ಈ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊAಡು ಭಾಗವಹಿಸಿದ್ದರು.

ShareSendTweetShare
ADVERTISEMENT
Previous Post

ಮರದ ಮೇಲೆ ಮೊಬೈಲ್ ಹರಕೆ!

Next Post

ಗೋಗರ್ಭ ಗುಹೆಗೆ ಬೆಂಕಿ: ಉಪಟಳ ನೀಡಿದ ಸಿಗರೇಟಿನ ಕಿಡಿ!

Next Post

ಗೋಗರ್ಭ ಗುಹೆಗೆ ಬೆಂಕಿ: ಉಪಟಳ ನೀಡಿದ ಸಿಗರೇಟಿನ ಕಿಡಿ!

ವೃದ್ಧನಿಗೆ ಕಾಡಿದ ನಾಲಿಗೆ ಕಾನ್ಸರ್: ನೋವು ಸಹಿಸದೇ ನೇಣಿಗೆ ಶರಣು!

ನಾಯಿ ಕಾಟಕ್ಕೆ ದವಡೆ ಮುರಿದುಕೊಂಡ ಬೈಕ್ ಸವಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.