6
  • Latest

ಶುದ್ಧ ನೀರು.. ಗಟಾರದ ಪಾಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶುದ್ಧ ನೀರು.. ಗಟಾರದ ಪಾಲು!

AchyutKumar by AchyutKumar
in ಸ್ಥಳೀಯ

ಶಿರಸಿ ನಗರಸಭೆ ನಿತ್ಯ 12 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಆದರೆ, ಪೈಪ್ ಸೋರಿಕೆಯಿಂದ ಶುದ್ದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.

ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಮೂಲಕ ಶಿರಸಿಗೆ ನೀರು ಸರಬರಾಜಾಗುತ್ತದೆ. ಹೀಗೆ ಸರಬರಾಜಾಗುವ ನೀರು ಅನೇಕ ವಾರ್ಡುಗಳಲ್ಲಿ ಎಲ್ಲೆಂದರಲ್ಲಿ ಸೋರಿಕೆಯಾಗುತ್ತಿದೆ. ಚರಂಡಿ ಪಕ್ಕವೇ ನೀರಿನ ಪೈಪುಗಳನ್ನು ಅಳವಡಿಸಿದ್ದರಿಂದ ಶುದ್ದ ನೀರಿಗೆ ಚರಂಡಿಯ ಕೊಳಚೆ ಮಿಶ್ರಣವಾಗುವ ಆತಂಕವೂ ಎದುರಾಗಿದೆ.

ನಗರದ ವಿವಿಧ ರಸ್ತೆ ಕೆಲಸ ನಡೆಯುತ್ತಿದೆ. ಈ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಒಡೆಯಲಾಗುತ್ತಿದೆ. ಹೊಸ ಪೈಪ್‌ಲೈನ್ ಜೋಡಣೆ ಕಾರ್ಯವೂ ನಡೆದಿದ್ದು, ಅದು ಮುಕ್ತಾಯವಾಗಿಲ್ಲ. ನಿತ್ಯ 15ಕ್ಕೂ ಅಧಿಕ ಕಡೆ ನೀರು ಪೊಲಾಗುತ್ತಿರುವ ಬಗ್ಗೆ ನಗರಸಭೆಗೆ ದೂರು ಬರುತ್ತಿದೆ. ಆದರೆ, ಸೋರಿಕೆ ತಡೆಗೆ ಮಾತ್ರ ಕ್ರಮವಾಗುತ್ತಿಲ್ಲ.

`ಕುಡಿಯುವ ನೀರು ಹೀಗೆ ಪೊಲಾಗುತ್ತಿದ್ದರೆ ಬೇಸಿಗೆಯಲ್ಲಿ ಜಲಕ್ಷಾಮ ನಿಶ್ಚಿತ’ ಎಂಬುದು ಅನೇಕರ ಆತಂಕವಗಿದೆ. ಕಳೆದ ವರ್ಷ ಸಹ ಮಾರ್ಚ ನಂತರ ನೀರಿಗಾಗಿ ಜನ ತೊಂದರೆ ಅನುಭವಿಸಿದ್ದರು. `ಈ ಬಾರಿ ಹಾಗೇ ಆಗದಂತೆ ಎಚ್ಚರವಹಿಸಿ’ ಎಂದು ಶಿರಸಿಗರು ಮನವಿ ಮಾಡುತ್ತಿದ್ದಾರೆ.

ಇನ್ನೂ ಕೆಲವು ಕಡೆ ಜಲ ಶುದ್ದೀಕರಣ ಘಟಕಗಳ ನಿರ್ವಹಣೆ ಸರಿಯಾಗಿಲ್ಲ. ಪರಿಣಾಮ ಕಲುಷಿತ ನೀರು ನಲ್ಲಿಗೆ ಬರುತ್ತಿದೆ. ಅದನ್ನು ಸರಿಪಡಿಸುವ ಗೋಜಿಗೆ ನಗರಸಭೆ ಮುಂದಾಗಿಲ್ಲ.

ShareSendTweetShare
Previous Post

ದ್ವೀಪದ ಊರಿನಲ್ಲಿ ಕೃಷಿ ಭೂಮಿ: ರೈತನನ್ನು ಮುಳುಗಿಸಿದ ಅಘನಾಶಿನಿ ನದಿ!

Next Post

ಹೆಮ್ಮೆಯ ಕನ್ನಡತಿ: ಮಹಿಳಾ ಸಾಧಕರಿಗೆ ಟಿವಿ-9 ಗೌರವ!

Next Post

ಹೆಮ್ಮೆಯ ಕನ್ನಡತಿ: ಮಹಿಳಾ ಸಾಧಕರಿಗೆ ಟಿವಿ-9 ಗೌರವ!

ಸರ್ಕಾರಿ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ: ಸತ್ಯ ಹೇಳದ ಪ್ರವಾಸಿ ಅಧಿಕಾರಿಗೆ ಅಮಾನತು ಆತಂಕ!

ಭಕ್ತರ ನಡುವೆ ಮಾರಾಮಾರಿ: ಪುಣ್ಯಕ್ಷೇತ್ರಕ್ಕೆ ಬಂದು ಪಾಪಿಗಳಾದರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.