6
  • Latest

ಕಡಲ ರಾಜನಿಗೆ ಆಕರ್ಷಕ ಆರತಿಯ ಸಿಂಗಾರ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಡಲ ರಾಜನಿಗೆ ಆಕರ್ಷಕ ಆರತಿಯ ಸಿಂಗಾರ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ ನೆರೆದಿದ್ದವರ ಗಮನಸೆಳೆಯಿತು.

ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವದ ಅಂಗವಗಿ ಮಹಾಶಿವರಾತ್ರಿ ದಿನ ಸಾಗರ ಆರತಿ ನಡೆಸಲಾಯಿತು. ದೇವಾಲಯದಲ್ಲಿನ ಪೂಜೆ ಬಳಿಕ ಅಲ್ಲಿ ಬೆಳಗಿದ ದೀಪವನ್ನು ಮುಖ್ಯ ಕಡಲತೀರಕ್ಕೆ ತರಲಾಯಿತು. ವಾದ್ಯಘೋಷಗಳೊಂದಿಗೆ ದೀಪ-ಆರತಿ ಸಮುದ್ರಕ್ಕೆ ಬಂದವು.

Advertisement. Scroll to continue reading.
ADVERTISEMENT
ADVERTISEMENT

ಕಡಲತೀರದಲ್ಲಿರುವ ಶಂಕರಾಚಾರ್ಯರ ಮೂರ್ತಿಗೆ ವಂದಿಸಿದ ನಂತರ ಸಾಗರ ಆರತಿ ಕಾರ್ಯಕ್ರಮ ಶುರುವಾಯಿತು. ದೇವಾಲಯದ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರೂ ಆದ ಕಾರವಾರ ಜಿಲ್ಲಾ ನ್ಯಾಯಾಲಯದ ನ್ಯಾಧೀಶರಾದ ವಿಜಯಕುಮಾರ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಮಟಾ ಯುವಾ ಬ್ರೀಗೇಡ್ ತಂಡದವರು ಪಷ್ಪಾರ್ಚನೆಯೊಂದಿಗೆ ಸಮುದ್ರ ರಾಜನಿಗೆ ಆಕರ್ಷಕ ಆರತಿ ಬೆಳಗಿ ವಂದಿಸಿದರು.

Advertisement. Scroll to continue reading.

`ಪ್ಲಾಸ್ಟಿಕ್ ಸೇರಿ ಇನ್ನಿತರ ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯದೇ ಕಡಲನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸಮುದ್ರವನ್ನು ಪೂಜನೀಯ ಭಾವನೆಯಿಂದ ನೋಡುವುದಕ್ಕಾಗಿ ಕಳೆದ ಮೂರು ವರ್ಷಗಳಿಮದ ಕಡಲ ಆರತಿ ನಡೆಯುತ್ತಿದೆ’ ಎಂದು ಯುವಾ ಬ್ರೀಗಡ್‌ನ ಅಣ್ಣಪ್ಪ ನಾಯ್ಕ ವಿವರಿಸಿದರು.

ShareSendTweetShare
ADVERTISEMENT
Previous Post

ಲಾರಿಯನ್ನು ಭಕ್ಷಿಸಿದ ಗುಜುರಿ ಅಂಗಡಿಯ ಜ್ವಾಲೆ!

Next Post

ಕಾರ್ಮಿಕರಿದ್ದ ವಾಹನ ಪಲ್ಟಿ: ಒಂದು ಸಾವು-ಹಲವರಿಗೆ ನೋವು!

Next Post

ಕಾರ್ಮಿಕರಿದ್ದ ವಾಹನ ಪಲ್ಟಿ: ಒಂದು ಸಾವು-ಹಲವರಿಗೆ ನೋವು!

ರೈತ ಮಕ್ಕಳಿಗೆ ತೋಟಗಾರಿಕಾ ತರಬೇತಿ

ಶಿರಸಿ-ಕುಮಟಾ-ತಡಸ್ ಹೆದ್ದಾರಿ: ಮರ ಕಟಾವಿಗೆ ತಕರಾರು ಇದ್ದವರು ಕೂಡಲೇ ತಿಳಿಸಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.