6
  • Latest
50 lakhs forgery Bank staff are the only ones to blame!

50 ಲಕ್ಷ ಖೋತಾ | ಬ್ಯಾಂಕ್ ಸಿಬ್ಬಂದಿಯಿoದಲೇ ಮೂರು ನಾಮ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

50 ಲಕ್ಷ ಖೋತಾ | ಬ್ಯಾಂಕ್ ಸಿಬ್ಬಂದಿಯಿoದಲೇ ಮೂರು ನಾಮ!

AchyutKumar by AchyutKumar
in ರಾಜ್ಯ
50 lakhs forgery Bank staff are the only ones to blame!

ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ಹಗರಣವೊಂದರಲ್ಲಿ ಅಂಕೋಲಾದ ಇಬ್ಬರು ಭಾಗಿಯಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬನಶoಕರಿಯ ಸಾವಿತ್ರಮ್ಮ ಬಸವರಾಜ್ ಎಂಬಾತರು ಗಿರಿನಗರದ ಇಂಡಸ್‌ಇoಡ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಆ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿರುವ ಮೈಸೂರಿನ ಮೇಘನಾ ಅವರು ಅಂಕೋಲಾದ ಅನ್ವರ್ ಗೌಸ್, ವರದರಾಜ ನಾಯಕ ವಂದಿಗೆ ಎಂಬಾತರ ನೆರವು ಪಡೆದು ಸಾವಿತ್ರಮ್ಮ ಅವರ ಖಾತೆಯಲ್ಲಿದ್ದ 50 ಲಕ್ಷ ರೂ ಹಣ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಮೇಘನಾ ಅವರ ಪತಿ ಶಿವಪ್ರಕಾಶ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ಸಾವಿತ್ರಮ್ಮ ಹಾಗೂ ಅವರ ಪತಿ ಬಸವರಾಜ್ ಮನೆ ಮಾರಾಟ ಮಾಡಿ 1 ಕೋಟಿ ರೂ ಹಣ ಪಡೆದಿದ್ದರು. ಅದನ್ನು ತಮ್ಮ ಜಂಟಿ ಖಾತೆಯಲ್ಲಿರಿಸಿಕೊಂಡಿದ್ದರು. ಸಾವಿತ್ರಮ್ಮ ಅವರ ಸಲುಗೆ ಬೆಳೆಸಿದ ಮೇಘನಾ ಎಫ್‌ಡಿ ಖಾತೆ ನವೀಕರಣ ನೆಪದಲ್ಲಿ ಆರ್‌ಟಿಜಿಎಸ್ ಅರ್ಜಿ ಮೇಲೆ ಅವರ ಸಹಿ ಪಡೆದಿದ್ದರು. ಜೊತೆಗೆ ಖಾಲಿ ಚೆಕ್ ಸಹ ಪಡೆದಿದ್ದರು.

Advertisement. Scroll to continue reading.

ನಂತರ ಗೋಕರ್ಣದಲ್ಲಿ ರೆಸಾರ್ಟ ನಡೆಸುವ ವರದರಾಜ ನಾಯಕ ವಂದಿಗೆ ಅವರ ನೆರವು ಪಡೆದು ಅಂಕೋಲಾದ ಅನ್ವರ್ ಗೌಸ್ ಹೆಸರಿನಲ್ಲಿ ಕರ್ನಾಟಕ ಬ್ಯಾಂಕಿನಲ್ಲಿ ಖಾತೆ ತೆರೆದರು. ಅನ್ವರ್ ಗೌಸ್ ಖಾತೆಗೆ ಸಾವಿತ್ರಮ್ಮ ಅವರ ಖಾತೆಯಿಂದ 50 ಲಕ್ಷ ರೂ ಜಮಾ ಮಾಡಿದ್ದರು. . ಸಾವಿತ್ರಮ್ಮ ಅವರ ಮಗ ಇನ್ನೊಂದು ಎಫ್‌ಡಿ ಮಾಡಲು ಬ್ಯಾಂಕಿಗೆ ತೆರಳಿದಾಗ ಖಾತೆಯಲ್ಲಿ ಹಣ ಕಡಿಮೆಯಿರುವುದನ್ನು ನೋಡಿ ಪ್ರಶ್ನಿಸಿದರು. ಆಗ, ಬ್ಯಾಂಕ್ ಸಿಬ್ಬಂದಿ ಹಾಗೂ ಅಂಕೋಲಾದ ಇಬ್ಬರು ಸೇರಿ ಮಾಡಿದ ಕುತಂತ್ರ ಅರಿವಿಗೆ ಬಂದಿತು.

Advertisement. Scroll to continue reading.

ಈ ಬಗ್ಗೆ ಸಾವಿತ್ರಮ್ಮ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆ ಪ್ರಕರಣದ ವಿಷಯವಾಗಿ ಪೊಲೀಸರು ಅಂಕೋಲಾದ ಅನ್ವರ್ ಗೌಸ್, ವರದರಾಜ ನಾಯಕ ವಂದಿಗೆ ಎಂಬಾತರನ್ನು ಬಂಧಿಸಿದ್ದಾರೆ.

Previous Post

ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಬ್ಬರ: ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಕಾರ!

Next Post

ಎಂಡೋಸಲ್ಫಾನ್ | ಮೂರನೇ ತಲೆಮಾರಿಗೂ ಹಸ್ತಾಂತರವಾದ ಕ್ರಿಮಿನಾಶಕದ ಭೂತ!

Next Post
Endosulfan The ghost of a pesticide that has been passed down to the third generation!

ಎಂಡೋಸಲ್ಫಾನ್ | ಮೂರನೇ ತಲೆಮಾರಿಗೂ ಹಸ್ತಾಂತರವಾದ ಕ್ರಿಮಿನಾಶಕದ ಭೂತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ