6
  • Latest
Confrontation with officer Court grants journalist's plea!

ಅಧಿಕಾರಿ ಜೊತೆ ಸಂಘರ್ಷ: ಪತ್ರಕರ್ತನ ಮನವಿ ಪುರಸ್ಕರಿಸಿದ ನ್ಯಾಯಾಲಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಧಿಕಾರಿ ಜೊತೆ ಸಂಘರ್ಷ: ಪತ್ರಕರ್ತನ ಮನವಿ ಪುರಸ್ಕರಿಸಿದ ನ್ಯಾಯಾಲಯ!

AchyutKumar by AchyutKumar
in ರಾಜ್ಯ
Confrontation with officer Court grants journalist's plea!

ಸರ್ಕಾರಿ ಅಧಿಕಾರಿ ಹಾಗೂ ಪತ್ರಕರ್ತನ ನಡುವೆ ನಡೆದ ಸಂಘರ್ಷದಿoದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು-ಪ್ರತಿದೂರು ಆಲಿಸಿದ ಕಾರವಾರ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6 ಸಾವಿರ ರೂ ದಂಡ ವಿಧಿಸಿದೆ. ಈ ಆದೇಶ ಪ್ರಶ್ನಿಸಿ ಉದಯ ಬರ್ಗಿ ಮೇಲ್ಮನವಿ ಸಲ್ಲಿಸಿದ್ದು, ಸಿಜೆಎಂ ನ್ಯಾಯಾಲಯದ ಆದೇಶಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

2018ರಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಭೂ ಮಾಪನಾ ಇಲಾಖೆಯಲ್ಲಿ ವೇಣುಗೋಪಾಲ್ ಎಂಬಾತರು ಡಿಡಿಎಲ್‌ಆರ್ ಆಗಿ ಕರ್ತವ್ಯದಲ್ಲಿದ್ದರು. ಅವರ ವಿರುದ್ಧ ಸಾಕಷ್ಟು ಆರೋಪಗಳಿದ್ದು, ಈ ಬಗ್ಗೆ ಬಿ ಟಿವಿ ವರದಿ ಪ್ರಸಾರ ಮಾಡಿತ್ತು. ಮುಂದುವರೆದು, ಆ ವೇಳೆ ಕಾರವಾರದಲ್ಲಿ B ಟಿವಿ ಪ್ರತಿನಿಧಿಯಾಗಿದ್ದ ಉದಯ ಬರ್ಗಿ ಅವರನ್ನು ವರದಿಗಾರಿಕೆಗಾಗಿ ಭೂ ಮಾಪನಾ ಇಲಾಖೆಗೆ ಕಳುಹಿಸಿತ್ತು.

B ಟಿವಿ ಕ್ಯಾಮರಾ ನೋಡಿದ ಡಿಡಿಎಲ್‌ಆರ್ ವೇಣುಗೋಪಾಲ್ ಸಿಡಿಮಿಡಿಗೊಂಡಿದ್ದರು. ಕಚೇರಿಯೊಳಗೆ ವಿಡಿಯೋ ಚಿತ್ರಿಕರಣ ನಡೆಸುತ್ತಿದ್ದ ಉದಯ ಬರ್ಗಿ ಹಾಗೂ ವೇಣುಗೋಪಾಲ್ ನಡುವೆ ವಾಗ್ವಾದ ನಡೆದಿತ್ತು. ಈ ವಿಷಯವಾಗಿ ಎರಡು ಕಡೆಯವರು ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಪ್ರಯತ್ನ, ನಿಂದನೆ ಸೇರಿ ವಿವಿಧ ಆರೋಪಗಳನ್ನುಹೋರಿಸಿ ಪೊಲೀಸ್ ದೂರು ನೀಡಿದ್ದರು.

ಪ್ರಕರಣದ ವಾದ ಆಲಿಸಿದ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6 ಸಾವಿರ ರೂ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತು. ಆದರೆ, ಈ ಆದೇಶ ಪ್ರಶ್ನಿಸಿ ಉದಯ ಬರ್ಗಿ ತಮ್ಮ ವಕೀಲ ವೀರೇಂದ್ರ ಗಿರಿಯಣ್ಣ ನಾಯಕ ತೊರ್ಕೆ ಮೂಲಕ ಮೇಲ್ಮನವಿ ಸಲ್ಲಿಸಿದರು. ಈ ಮೇಲ್ಮನವಿ ಪುರಸ್ಕರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೆಲ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಉದಯ ಬರ್ಗಿ ಅವರು ಸದ್ಯ ಪವರ್ ಟಿವಿ ಪ್ರತಿನಿಧಿಯಾಗಿದ್ದಾರೆ.

ShareSendTweetShare
Previous Post

ಮೂರು ದಿನ ಶ್ರೀಧರ ಸ್ವಾಮಿ ಆರಾಧನೆ

Next Post

ಮನೆ ಬಿಟ್ಟು ಹೋದ ಹುಡುಗಿ!

Next Post
The girl who left home!

ಮನೆ ಬಿಟ್ಟು ಹೋದ ಹುಡುಗಿ!

Not one.. not two.. but 26 gamblers were caught!

ಒಂದಲ್ಲ.. ಎರಡಲ್ಲ.. ಸಿಕ್ಕಿಬಿದ್ದವರು 26 ಜನ ಜೂಜಾಟಗಾರರು!

Those who went to the Devi fair were given a glimpse of another person's penis: A couple who questioned them received a phone threat!

ದೇವಿ ಜಾತ್ರೆಗೆ ಹೋದವರಿಗೆ ಪರರ ಲಿಂಗ ದರ್ಶನ: ಪ್ರಶ್ನಿಸಿದ ದಂಪತಿಗೆ ಫೋನ್ ಬೆದರಿಕೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.