6
  • Latest
The play of the sun and moon on a dark night The evil forces are driven away by the sight of khaki!

ಕತ್ತಲ ರಾತ್ರಿಯಲ್ಲಿ ಸೂರ್ಯ-ಚಂದ್ರನ ಆಟ: ಖಾಕಿ ಕಂಡು ದೂರ ದುಷ್ಪಪಡೆ!

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕತ್ತಲ ರಾತ್ರಿಯಲ್ಲಿ ಸೂರ್ಯ-ಚಂದ್ರನ ಆಟ: ಖಾಕಿ ಕಂಡು ದೂರ ದುಷ್ಪಪಡೆ!

AchyutKumar by AchyutKumar
in ಸ್ಥಳೀಯ
The play of the sun and moon on a dark night The evil forces are driven away by the sight of khaki!

ಮುರುಡೇಶ್ವರ ವ್ಯಾಪ್ತಿಯಲ್ಲಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಪಿಎಸ್‌ಐ ಹಣುಮಂತ ಬೀರಾದರ್ ಬೆಂಗ್ಲೆಯ ಅಂತಯ್ಯನ ಮನೆ ಹತ್ತಿರ ನಡೆಯುತ್ತಿದ್ದ ಗುಡು ಗುಡಿ ಆಟಕ್ಕೆ ಕಡಿವಾಣ ಹಾಕಿದ್ದಾರೆ.

ADVERTISEMENT

ಮಾರ್ಚ 16ರ ರಾತ್ರಿ 10.45ರ ವೇಳೆಗೆ ಶೆಟ್ಲಿ ಪಾಯಂಟ್’ಗೆ ಹೋಗುವ ರಸ್ತೆ ಅಂಚಿನಲ್ಲಿ ಗುಡು ಗುಡಿ ಆಟ ನಡೆಯುತ್ತಿತ್ತು. ಆರ್ಟಿನ್, ಇಸ್ಪಿಟ್, ಸೂರ್ಯ, ಚಂದ್ರ, ಚೌಕಾ, ಕಳಾವರ್ ಚಿತ್ರಗಳ ಮೇಲೆ ಜನ ಹಣ ಹೂಡುತ್ತಿದ್ದರು. ಭಟ್ಕಳ ಮಾವಿನಕಟ್ಟಾದಲ್ಲಿ ಮೇಸ್ತಿ ಕೆಲಸ ಮಾಡಿಕೊಂಡಿದ್ದ ವಿನಾಯಕ ದೇವಾಡಿಗ ಈ ಗುಡು ಗುಡಿ ಆಟದ ಉಸ್ತುವಾರಿವಹಿಸಿದ್ದರು. ಮಾವಿನಕಟ್ಟಾ ಕೇಶುಮನೆಯ ಹೋಟೆಲ್ ಕೆಲಸದಾಳು ನಾಗಪ್ಪ ದೇವಾಡಿಗ, ಮಾವಿನಕಟ್ಟಾ ಮೋಳಿಮನೆಯ ಹರೀಶ ಗಣಪತಿ ದೇವಾಡಿಗ ಸಹ ಅಕ್ರಮ ಆಟದ ವಿಷಯದಲ್ಲಿ ವಿನಾಯಕ ದೇವಾಡಿಗ ಜೊತೆಗಾರರಾಗಿದ್ದರು.

ಈ ಮೂವರು ಜೂಜಾಟದಿಂದ ಬರುವ ಲಾಭದ ಹಣವನ್ನು ಈ ಮೂವರು ಸೇರಿ ಹಂಚಿಕೊಳ್ಳುವ ಬಗ್ಗೆ ಮಾತನಾಡಿಕೊಂಡಿದ್ದರು. ಅದಕ್ಕಾಗಿ ರಸ್ತೆಯಲ್ಲಿ ಹೋಗಿ ಬರುವವರಿಗೆ ಹಣ ಡಬಲ್ ಮಾಡಿಕೊಡುವ ಆಮೀಷ ಒಡ್ಡಿ, ಕಾನೂನುಬಾಹಿರ ಆಟವಾಡಿಸುತ್ತಿದ್ದರು. ಈ ವಿಷಯ ಅರಿತ ಪಿಎಸ್‌ಐ ಹಣುಮಂತ ಬೀರಾದರ್ ತಮ್ಮ ಪೊಲೀಸ್ ಪಡೆಯೊಂದಿಗೆ ದಾಳಿ ಮಾಡಿದರು.

Advertisement. Scroll to continue reading.

ಪೊಲೀಸರನ್ನು ಕಂಡ ಆ ಮೂವರು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡರು. ಅದಾಗಿಯೂ ಗುಡುಗುಡಿ ಮಂಡಳದ ಪಟ ಅಲ್ಲಿಯೇ ಬಿದ್ದಿತ್ತು. ಆ ಪಟದ ಮೇಲೆ ಅಕ್ರಮ ಆದಾಯದ 4700ರೂ ಹಣ, ಪ್ಲಾಸ್ಟಿಕ್ ಡಬ್ಬಿ ಹಾಗೂ ಬ್ಯಾಟರಿಯಿರುವುದನ್ನು ಪೊಲೀಸರು ಗಮನಿಸಿದರು. ಪಂಚರ ಸಮಕ್ಷೇಮದಲ್ಲಿ ಅಲ್ಲಿದ್ದ ವಸ್ತುಗಳ ಪಂಚನಾಮೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದರು. ಜೂಜಾಟ ನಡೆಸಿ ಓಡಿಹೋದ ಮೂವರ ವಿರುದ್ಧವೂ ಪ್ರಕರಣ ದಾಖಲಿಸುವ ಮೂಲಕ ಕಾನೂನು ಕ್ರಮ ಜರುಗಿಸಿದರು.

Advertisement. Scroll to continue reading.
Previous Post

ಕೋಗಿಲೆಬನದಲ್ಲಿ ದೊಣ್ಣೆ ನಾಯಕರ ಕಚ್ಚಾಟ!

Next Post

ಮೀಸಲಾತಿಗಾಗಿ ನಾನಾ ತಂತ್ರ: ಪರಿಶಿಷ್ಟದಲ್ಲದವರಿಗೂ ಜಾತಿ ಪ್ರಮಾಣ ಪತ್ರ!

Next Post
Various strategies for reservation Caste certificate for non-Scheduled people!

ಮೀಸಲಾತಿಗಾಗಿ ನಾನಾ ತಂತ್ರ: ಪರಿಶಿಷ್ಟದಲ್ಲದವರಿಗೂ ಜಾತಿ ಪ್ರಮಾಣ ಪತ್ರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ