6
  • Latest
Congress leader's karmic act Punishment for eating children's food!

ಕಾಂಗ್ರೆಸ್ ನಾಯಕನ ಕರ್ಮಕಾಂಡ: ಮಕ್ಕಳ ಆಹಾರ ತಿಂದು ತೇಗಿದ ದಂಡಪಿoಡ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಂಗ್ರೆಸ್ ನಾಯಕನ ಕರ್ಮಕಾಂಡ: ಮಕ್ಕಳ ಆಹಾರ ತಿಂದು ತೇಗಿದ ದಂಡಪಿoಡ!

AchyutKumar by AchyutKumar
in ಸ್ಥಳೀಯ
Congress leader's karmic act Punishment for eating children's food!

ಅoಗನವಾಡಿಗೆ ಸರಬರಾಜಾಗುವ ಪೌಷ್ಠಿಕ ಆಹಾರಗಳನ್ನು ಕದ್ದು ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದನ್ನು ಹಳಿಯಾಳ ಆಹಾರ ನಿರೀಕ್ಷಕ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ.

ಸ್ಥಳೀಯ ಕಾಂಗ್ರೆಸ್ ಮುಖಂಡ ವಿಷ್ಣು ಮಿಶಾಳಿ ಮುಂದಾಳತ್ವದಲ್ಲಿ ಈ ಕಳ್ಳ ಸಾಗಾಣಿಕೆ ನಡೆದಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಷ್ಣು ಮಿಶಾಳಿ, ಸಹದೇವ ಗೌಡ ಹಾಗೂ ಲಕ್ಷಣ ಹನಗುಂದ ಸೇರಿ ಮಕ್ಕಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿನ್ನಲೆ ಆ ಮೂವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಹದೇವ ಗೌಡ ಹಾಗೂ ಲಕ್ಷಣ ಹನಗುಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ವಿಷ್ಣು ಮಿಶಾಲಿ ತಲೆಮರೆಸಿಕೊಂಡಿದ್ದಾರೆ.

ಹಳಿಯಾಳದ ಬಿಕೆ ಹಳ್ಳಿಯ ಸಹದೇವ ಗೌಡ ಅವರ ಕೊಟ್ಟಿಗೆಯಲ್ಲಿ 1.75 ಲಕ್ಷ ರೂ ಮೌಲ್ಯದ ಆಹಾರ ಪದಾರ್ಥಗಳಿದ್ದವು. ಮುಖ್ಯವಾಗಿ ಅಂಗನವಾಡಿ ಮಕ್ಕಳಿಗೆ ನೀಡುವ ಪುಷ್ಠಿ ಹಾಗೂ ಹಾಲಿನ ಪುಡಿಗಳನ್ನು ಕೊಟ್ಟಿಗೆಯಲ್ಲಿ ಅಡಗಿಸಿಟ್ಟಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರು. ಈ ಪ್ರಕರಣದ ಬೆನ್ನು ಬಿದ್ದ ಅಧಿಕಾರಿಗಳಿಗೆ ದೇಶಪಾಂಡೆನಗರದ ಲಕ್ಷಣ ಹನಗುಂದ ಎಂಬಾತ ಅಂಗನವಾಡಿ ಆಹಾರ ಕದ್ದು ಸಾಗಿಸುತ್ತಿರುವುದು ಗೊತ್ತಾಗಿದೆ.

ಸೋಮವಾರ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣನವರ್ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಆ ಆಹಾರ ಪರಿಕ್ಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಪ್ರಕರಣ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಮುಖಂಡನ ಹೆಸರು ಮುನ್ನೆಲೆಗೆ ಬಂದಿದೆ. ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹಾಲಿನ ಪುಡಿ ತುಂಬಿದ 35 ಚೀಲ, 7 ಕೆಜಿ ಅಕ್ಕಿ, 79 ಪುಷ್ಠಿ ಪ್ಯಾಕೇಟುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ShareSendTweetShare
Previous Post

ಮಹಿಳೆಯ ಮನವಿ ಆಲಿಸಿದ ಮಾನವ ಹಕ್ಕು ಆಯೋಗ!

Next Post

ಕದಂಬ ಉತ್ಸವಕ್ಕೆ ಸಕಲ ಸಿದ್ಧತೆ: ಸಮಿತಿಗೆ ಜವಾಬ್ದಾರಿ ನೀಡಿದ ಜಿಲ್ಲಾಡಳಿತ

Next Post
All preparations for Kadamba festival District administration gives responsibility to committee

ಕದಂಬ ಉತ್ಸವಕ್ಕೆ ಸಕಲ ಸಿದ್ಧತೆ: ಸಮಿತಿಗೆ ಜವಾಬ್ದಾರಿ ನೀಡಿದ ಜಿಲ್ಲಾಡಳಿತ

Suresh's body was found on a hill!

ಗುಡ್ಡದ ಮೇಲೆ ಸಿಕ್ಕಿತು ಸುರೇಶನ ಶವ!

A national chess player came to a rural school!

ಗ್ರಾಮೀಣ ಶಾಲೆಗೆ ಬಂದ ರಾಷ್ಟ್ರೀಯ ಚೆಸ್ ಆಟಗಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.