6
  • Latest
Snakes walk in Rafiq's house!

ರಫೀಕರ ಮನೆಯಲ್ಲಿ ನಾಗ ನಡೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಫೀಕರ ಮನೆಯಲ್ಲಿ ನಾಗ ನಡೆ!

AchyutKumar by AchyutKumar
in ಸ್ಥಳೀಯ
Snakes walk in Rafiq's house!

ಯಲ್ಲಾಪುರದ ವಲಿಷಾಗಲ್ಲಿಯಲ್ಲಿ ನಾಗರ ಹಾವು ಕಾಣಿಸಿಕೊಂಡು, ಅಲ್ಲಿದ್ದವರ ಆತಂಕ ಹೆಚ್ಚಿಸಿತು. ನಂತರ ಆ ನಾಗರ ಹಾವನ್ನು ಉರಗತಜ್ಞ ಅಕ್ಬರ್ ಸೆರೆ ಹಿಡಿದರು.

ಇಲಿಯನ್ನು ಬೆನ್ನಟ್ಟಿ ಬಂದ ನಾಗರ ಹಾವು ರಫೀಕ್ ಅವರ ಮನೆಯೊಳಗೆ ನುಸುಳಿ ಅಲ್ಲಿದ್ದವರ ಆತಂಕಕ್ಕೆ ಕಾರಣವಾಯಿತು. ರಫೀಕ್ ಕುಟುಂಬದವರು ಮನೆಯೊಳಗೆ ಹಾವು ನುಗ್ಗಿರುವ ಬಗ್ಗೆ ಅಕ್ಕ-ಪಕ್ಕದವರಿಗೆ ಮಾಹಿತಿ ನೀಡಿದರು. ಹಾವು ನೋಡಲು ಜನ ಜಮಾಯಿಸಿದ್ದು, ಅಲ್ಲಿದ್ದ ಒಬ್ಬರು ಉರಗ ತಜ್ಞ ಅಕ್ಬರ್ ಅವರಿಗೆ ಫೋನ್ ಮಾಡಿದರು.

ಮನೆ ಹಿಂದೆ ಅಡಗಿದ್ದ ಹಾವನ್ನು ಅಕ್ಪರ್ ಅವರು ಉಪಾಯವಾಗಿ ಹಿಡಿದರು `ಹಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡುವುದಿಲ್ಲ. ಹೀಗಾಗಿ ಭಯಪಡುವುದು ಬೇಡ’ ಎಂದು ಅಕ್ಬರ್ ಅಲ್ಲಿದ್ದವರಿಗೆ ಮನವರಿಕೆ ಮಾಡಿದರು. ನಾಗರ ಹಾವನ್ನು ಹಿಡಿದ ಅವರು ಹಾವಿನ ವಿಶೇಷತೆಗಳ ಬಗ್ಗೆ ನೆರೆದಿದ್ದವರಿಗೆ ಪರಿಚಯಿಸಿದರು.

ಅಲ್ಲಿ ನೆರೆದಿದ್ದ ಮಹಿಳೆ-ಮಕ್ಕಳಿಗೂ ಹಾವಿನ ಗುಣಧರ್ಮಗಳನ್ನು ಪರಿಚಯಿಸಿದರು. ಅದಾದ ನಂತರ ಹಾವನ್ನು ಚೀಲದಲ್ಲಿ ತುಂಬಿ ಸಮೀಪದ ಕಾಡಿಗೆ ಬಿಟ್ಟರು.

ShareSendTweetShare
Previous Post

ಮೊಬೈಲ್ ಮಾಯೆ | ಪಾನಿಪುರಿಯೊಳಗೆ ವಿಷ ಸೇರಿಸಿದ ವಿದ್ಯಾರ್ಥಿ: ಸಾವು!

Next Post

ಅರಣ್ಯ ಹಕ್ಕು: ಸಂವಾದ ಸಭೆ ನಡೆಸಲು ಮುಖ್ಯಮಂತ್ರಿ ಬಳಿ ಹಕ್ಕೊತ್ತಾಯ!

Next Post
Forest rights Request to the Chief Minister to hold a dialogue meeting!

ಅರಣ್ಯ ಹಕ್ಕು: ಸಂವಾದ ಸಭೆ ನಡೆಸಲು ಮುಖ್ಯಮಂತ್ರಿ ಬಳಿ ಹಕ್ಕೊತ್ತಾಯ!

Chinnar Kalarava Summer camp from the government at the gram panchayat level!

ಚಿಣ್ಣರ ಕಲರವ: ಗ್ರಾಮ ಪಂಚಾಯತ ಮಟ್ಟದಲ್ಲಿ ಸರ್ಕಾರದಿಂದಲೇ ಬೇಸಿಗೆ ಶಿಬಿರ!

ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಅರಬ್ಬಿ ಅಲೆ: ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.