6
  • Latest
Alcohol intoxication Passenger caught among women Show of strength!

ಮದ್ಯನ ನಶೆ | ಮಹಿಳೆಯರ ಮದ್ಯೆ ಸಿಕ್ಕಿ ಬಿದ್ದ ಪ್ರಯಾಣಿಕ: ಶಕ್ತಿ ಪ್ರದರ್ಶನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮದ್ಯನ ನಶೆ | ಮಹಿಳೆಯರ ಮದ್ಯೆ ಸಿಕ್ಕಿ ಬಿದ್ದ ಪ್ರಯಾಣಿಕ: ಶಕ್ತಿ ಪ್ರದರ್ಶನ!

AchyutKumar by AchyutKumar
April 21, 2025
in ಸ್ಥಳೀಯ
Alcohol intoxication Passenger caught among women Show of strength!
advt advt advt
ADVERTISEMENT

ಬಸ್ಸಿನಲ್ಲಿದ್ದ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಶಿರಸಿಯಲ್ಲಿ ಮಹಿಳೆಯರು ಹಿಡಿದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸಿನ ಒಳಗೆ ಒಂದಿಬ್ಬರು ಆತನಿಗೆ ಥಳಿಸಿದ್ದಾರೆ. ಕೊನೆಗೆ `ನಿನ್ನ ನರ ಕಟ್ ಮಾಡ್ತೇವೆ’ ಎಂದು ಎಚ್ಚರಿಸಿದ್ದಾರೆ.

ಭಾನುವಾರ ರಾತ್ರಿ ಇಳಿಕಲ್-ಮಂಗಳೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ಸು ಸಂಚರಿಸುತ್ತಿತ್ತು. ಮೂವರು ಪುರುಷ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಆ ಬಸ್ಸು ಏರಿದ್ದರು. ಸೀಟು ಹಿಡಿಯುವ ವಿಚಾರವಾಗಿ ಶುರುವಾದ ಅವರ ಜಗಳ ತಾರಕಕ್ಕೇರಿತ್ತು. ಅಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಸಹ ಆ ಮೂವರು ತೊಂದರೆ ನೀಡಲು ಶುರು ಮಾಡಿದ್ದರು. ಇದರಿಂದ ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರು ತಮ್ಮ ಶಕ್ತಿ ಪ್ರದರ್ಶಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಆ ಬಸ್ಸು ಶಿರಸಿ ಹೊಸ ಬಸ್ ನಿಲ್ದಾಣ ತಲುಪಿದಾಗ ಮಹಿಳೆಯರೆಲ್ಲರೂ ಸೇರಿ ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕನನ್ನು ಕೆಳಗಿಳಿಸಿದರು. ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಆತನ ವಿರುದ್ಧ ದೂರು ನೀಡಿದರು. ಜೊತೆಗಿದ್ದ ಇನ್ನಿಬ್ಬರು ಪುರುಷ ಪ್ರಯಾಣಿಕರು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಅವರ ಬಗ್ಗೆಯೂ ಮಹಿಳೆಯರು ದೂರಿದರು. ಪೊಲೀಸರು ಆ ಪ್ರಯಾಣಿಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸುವವರಿದ್ದರು.

Advertisement. Scroll to continue reading.

ಆದರೆ, ಈ ವೇಳೆಗೆ ಮದ್ಯದ ನಶೆಯಲ್ಲಿದ್ದವರು ಬಸ್ ನಿರ್ವಾಹಕರ ಮೇಲೆ ಕೈ ಮಾಡಿದ ವಿಷಯ ಬೆಳಕಿಗೆ ಬಂದಿತು. `ತಮ್ಮ ಮೇಲೆ ಹಲ್ಲೆ ನಡೆದಿದೆ’ ಎಂದು ಬಸ್ ನಿರ್ವಾಹಕ ಸಂಗಪ್ಪ ಅಂಗಡಿ ಪೊಲೀಸರ ಬಳಿ ಹೇಳಿದರು. ಹಲ್ಲೆಯಿಂದ ಪೆಟ್ಟು ಮಾಡಿಕೊಂಡಿದ್ದ ಆ ಬಸ್ಸಿನ ನಿರ್ವಾಹಕ ಸಂಗಪ್ಪ ಅಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದರು. ಸರಾಯಿ ಕುಡಿದು ಬಸ್ ಏರಿದ್ದ ಪ್ರಯಾಣಿಕನಿಗೆ ಪೊಲೀಸರು ಬೆಂಡೆತ್ತಿದರು.

ShareSendTweetShare
ADVERTISEMENT
Previous Post

ಉಮಾಪತಿ ಭಟ್ಟರಿಗೆ ವಸುಂದರಾ ಪ್ರಶಸ್ತಿ

Next Post

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

Next Post
Rare sighting A white-tailed deer threatened with its roar!

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

One dealer.. another driver These two were the marijuana buyers caught that day!

ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!

A wave of blood on the seashore A murderer caught in a Goa hotel!

ಸಮುದ್ರದ ಅಂಚಿನಲ್ಲಿ ರಕ್ತದ ಅಲೆ: ಗೋವಾದ ಹೊಟೇಲಿನಲ್ಲಿ ಸಿಕ್ಕಿಬಿದ್ದ ಕೊಲೆಗಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.