6
  • Latest
Kaiga's employee went home: The gold jewelry at home was stolen!

ಊರಿಗೆ ಹೋದ ಕೈಗಾ ನೌಕರ: ಮನೆಯಲ್ಲಿದ್ದ ಚಿನ್ನಾಭರಣ ಮಂಗಮಾಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಊರಿಗೆ ಹೋದ ಕೈಗಾ ನೌಕರ: ಮನೆಯಲ್ಲಿದ್ದ ಚಿನ್ನಾಭರಣ ಮಂಗಮಾಯ!

AchyutKumar by AchyutKumar
May 9, 2025
in ಸ್ಥಳೀಯ
Kaiga's employee went home: The gold jewelry at home was stolen!
advt advt advt
ADVERTISEMENT

ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಗಳ ಮನೆಯಲ್ಲಿ ಪದೇ ಪದೇ ಕಳ್ಳತನವಾಗುತ್ತಿದೆ. ಕಾರವಾರದ ಮಲ್ಲಾಪುರದಲ್ಲಿರುವ ಟೌನ್‌ಶಿಪ್ ಒಳಗೆ ನುಗ್ಗುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ.

ಏಪ್ರಿಲ್ 20ರಂದು ಊರಿಗೆ ಹೋಗಿದ್ದ ಕೈಗಾ ಉದ್ಯೋಗಿ ವಿ ಗಣೇಶ ಸುಬ್ರಹ್ಮಣ್ಯನ್ ಅವರ ಮನೆಯಲ್ಲಿ ಏ 27ರಂದು ಕಳ್ಳತನ ನಡೆದಿರುವುದು ಅರಿವಿಗೆ ಬಂದಿತ್ತು. ಆ ವೇಳೆ 55 ಸಾವಿರ ರೂ ಹಣ ಮಾತ್ರ ಕಳ್ಳತನ ನಡೆದಿರುವ ಬಗ್ಗೆ ಗಣೇಶ ಅವರ ಸ್ನೇಹಿತ ಹರೀಶ ಅವರು ಪೊಲೀಸ್ ದೂರು ನೀಡಿದ್ದರು. ಮೇ 8ರಂದು ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮನೆಗೆ ಮರಳಿದ್ದು, ಆಗ ಮನೆಯಲ್ಲಿದ್ದ ಚಿನ್ನಾಭರಣಗಳ ಜೊತೆ ಇನ್ನಷ್ಟು ಹಣ ನಾಪತ್ತೆ ಆಗಿರುವುದು ಗೊತ್ತಾಗಿದೆ.

ADVERTISEMENT
ADVERTISEMENT

ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದರು. ಆದರೆ, ಸಿ ಎಸ್ ಹರೀಶ ಅವರು ಕೈಗಾ ಟೌನ್‌ಶಿಪ್ಪಿನಲ್ಲಿರುವ ಅವರ ಮನೆ ಬಳಿ ತೆರಳಿದಾಗ ಮನೆ ಬಾಗಿಲು ತೆರೆದಿತ್ತು. ಏಪ್ರಿಲ್ 27ರಂದು ಕಳ್ಳತನ ನಡೆದ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೇ 8ರಂದು ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮನೆಗೆ ಬಂದಾಗ 4.3 ಲಕ್ಷ ರೂ ಮೌಲ್ಯದ ಬಂಗಾರವೂ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಇದರೊಂದಿಗೆ 42 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣವನ್ನು ಕಳ್ಳರು ಅಪಹರಿಸಿದ್ದಾರೆ. ಜೊತೆಗೆ ಮನೆಯಲ್ಲಿದ್ದ 56115ರೂ ಹಣವೂ ಕಳ್ಳರ ಪಾಲಾಗಿದೆ.

Advertisement. Scroll to continue reading.
Advertisement. Scroll to continue reading.

ಈ ಹಿನ್ನಲೆ ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮತ್ತೆ ಮಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ಕಾಣೆಯಾದ ವಸ್ತುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳ್ಳನನ್ನು ಹುಡುಕಿ, ತಮ್ಮ ಆಸ್ತಿ ಮರಳಿಸಿ ಎಂದವರು ಮನವಿ ಮಾಡಿದ್ದಾರೆ.

ಗಮನಿಸಿ: ಮನೆ ಬಿಟ್ಟು ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿ

ShareSendTweetShare
ADVERTISEMENT
Previous Post

ಮದ್ಯರಸ್ತೆಯಲ್ಲಿ ಮಂಗನಾಟ: ಸಿದ್ದಿಪೋರನಿಗೆ ಪೊಲೀಸರ ಪಾಠ!

Next Post

ಪುಣ್ಯಕ್ಷೇತ್ರದಲ್ಲಿ ಅಮಲಿನ ಘಾಟು: ಮಾದಕ ವ್ಯಸನದ ತಾಣವಾದ ಗೋಕರ್ಣ!

Next Post
A yoga teacher by name: What he did was intoxicating!

ಪುಣ್ಯಕ್ಷೇತ್ರದಲ್ಲಿ ಅಮಲಿನ ಘಾಟು: ಮಾದಕ ವ್ಯಸನದ ತಾಣವಾದ ಗೋಕರ್ಣ!

Free for me too.. Free for you too If the PDO decides the commercial store in the government building is also free!

ನನಗೂ ಪ್ರೀ.. ನಿನಗೂ ಪ್ರೀ: PDO ಮನಸ್ಸು ಮಾಡಿದರೆ ಸರ್ಕಾರಿ ಕಟ್ಟಡದಲ್ಲಿನ ವಾಣಿಜ್ಯ ಮಳಿಗೆಯೂ ಪ್ರೀ!

Uttara Kannada There are 439 landslide centers in the district Get ready for the rainy season now!

ಉತ್ತರ ಕನ್ನಡ | ಜಿಲ್ಲೆಯಲ್ಲಿದೆ 439 ಗುಡ್ಡ ಕುಸಿತ ಕೇಂದ್ರ: ಮಳೆಗಾಲಕ್ಕೆ ಈಗಲೇ ಸಿದ್ಧರಾಗಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.