6
  • Latest
Drunk car driver People are worried about him... Even the police are tired!

ಕುಡುಕ ಕಾರು ಚಾಲಕ: ಆತನ ಕಾಟಕ್ಕೆ ಜನರು ಬೆಸ್ತು.. ಪೊಲೀಸರೂ ಸುಸ್ತು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಕುಡುಕ ಕಾರು ಚಾಲಕ: ಆತನ ಕಾಟಕ್ಕೆ ಜನರು ಬೆಸ್ತು.. ಪೊಲೀಸರೂ ಸುಸ್ತು!

AchyutKumar by AchyutKumar
May 10, 2025
in ವಿಡಿಯೋ
Drunk car driver People are worried about him... Even the police are tired!
advt advt advt
ADVERTISEMENT

ಕಂಠಪೂರ್ತಿ ಶರಾಬು ಕುಡಿದ ಕಾರು ಚಾಲಕನೊಬ್ಬ ಗೋಕರ್ಣದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದು, ಆತನ ಕಾಟದಿಂದ ತಪ್ಪಿಸಿಕೊಂಡ ಭಕ್ತರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡರು. ಕೊನೆಗೆ ಪೊಲೀಸರು ಬಂದು ಆ ಚಾಲಕನನ್ನು ಹಿಡಿದುಕೊಂಡಿದ್ದು, `ನ್ಯಾಯವಾದಿ’ಯ ಹೆಸರು ಹೇಳಿದ್ದರಿoದ ಜನರು ತಬ್ಬಿಬ್ಬಾದರು!

ಕೆಎ 31 ನೊಂದಣಿಯ ಕಾರು ಚಾಲಕ `ನಾನು ನ್ಯಾಯವಾದಿ’ ಎನ್ನುತ್ತಿದ್ದ. ಗೋಕರ್ಣ ಪ್ರವೇಶಿಸುವ ಮುನ್ನವೇ ಆತ ಗಂಜೀಗದ್ದೆ ಬಳಿ ರಿಕ್ಷಾಕ್ಕೆ ಕಾರು ಗುದ್ದಿದ್ದ. ಇದರಿಂದ ರಿಕ್ಷಾ ಚಾಲಕರು ಕಾರು ಬೆನ್ನತ್ತಿಕೊಂಡು ಬಂದಿದ್ದರು. ಸಾಲು ಸಾಲಾಗಿ ರಿಕ್ಷಾ ಬರುವುದನ್ನು ನೋಡಿದ ಕಾರು ಚಾಲಕ ಮದ್ಯದ ನಶೆಯಲ್ಲಿಯೂ ಬೆದರಿದ್ದ. ಹೀಗಾಗಿ ಇನ್ನಷ್ಟು ಜೋರಾಗಿ ಕಾರು ಓಡಿಸಿ, ತಪ್ಪಿಸಿಕೊಳ್ಳುವ ಭರದಲ್ಲಿದ್ದ. ಆದರೆ, ಆ ಯೋಜನೆ ಫಲಿಸಲಿಲ್ಲ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಶನಿವಾರವಾಗಿದ್ದರಿಂದ ಗೋಕರ್ಣದ ರಥಬೀದಿ ತುಂಬ ಜನರಿದ್ದರು. ಆ ಜನರ ನಡುವೆ ಕುಡುಕ ಕಾರು ನುಗ್ಗಿಸಿದ್ದ. ಆ ಕಾರು ವೃದ್ಧರೊಬ್ಬರಿಗೆ ಗುದ್ದುವುದಿದ್ದು, ಕೂದಲೆಳೆ ಅಂತರದಿoದ ಅವರು ಪಾರಾದರು. ಈ ವೇಳೆ ಕಾರಿನಲ್ಲಿದ್ದ ಮತ್ತೊಬ್ಬ ರಿಕ್ಷಾದವರನ್ನು ಸಮಾಧಾನ ಮಾಡಲು ತೆರಳಿದ್ದು, ಜನ ಕಾರು ಚಾಲಕನನ್ನು ಹಿಡಿದು ಬೈಗುಳ ಶುರು ಮಾಡಿದರು.

ಗದ್ದಲ ನೋಡಿ ಪೊಲೀಸರು ಅಲ್ಲಿಗೆ ಬಂದರು. `ನಾನು ನ್ಯಾಯವಾದಿ’ ಎಂದ ಕಾರು ಚಾಲಕ ಕಾರಿಗೆ ಅಂಟಿಸಿದ ಸ್ಟಿಕರ್ ಕಾಣಿಸಿದ. ಪೊಲೀಸರ ಜೊತೆಯೂ ಕೆಲಕಾಲ ರಂಪಾಟ ನಡೆಸಿದ. ಕೊನೆಗೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಕಾನೂನು ಪಾಠ ಮಾಡಿದರು. ಅದಾದ ನಂತರ ಬಿಟ್ಟು ಕಳುಹಿಸಿದರು.
ಕುಡುಕ ಕಾರು ಚಾಲಕನ ರಂಪಾಟದ ವಿಡಿಯೋ ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಕೊನೆಗೂ ಸಿಕ್ಕಿಬಿದ್ದ ಪತ್ನಿ ಪೀಡಿಸಿದ ಪಾಪಿ!

Next Post

ಜಾನುವಾರು ಕಳ್ಳ ಸಾಗಾಟಕ್ಕೆ ಕೇರಳವೇ ರಾಜಮಾರ್ಗ!

Next Post
Kerala is the main route for cattle smuggling!

ಜಾನುವಾರು ಕಳ್ಳ ಸಾಗಾಟಕ್ಕೆ ಕೇರಳವೇ ರಾಜಮಾರ್ಗ!

Hundreds of houses destroyed for cheap liquor: Kamaripet Sarai fights with Goan liquor!

ಅಗ್ಗದ ಮದ್ಯಕ್ಕೆ ನೂರಾರು ಮನೆ ಹಾಳು: ಗೋವಾ ಮದ್ಯದ ಜೊತೆ ಕಮರಿಪೇಟೆ ಸರಾಯಿ ಕುಸ್ತಿ!

A big shock for a female bear who climbed a jackfruit tree!

ಹಲಸಿನ ಮರ ಏರಿದ ಹೆಣ್ಣು ಕರಡಿಗೆ ದೊಡ್ಡ ಆಘಾತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.