ಹಳಿಯಾಳ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಂಗಳವಾಡದ ರೈತ ಪರಶುರಾಮ ಪಟೇಲ್ (35) ಸಾವನಪ್ಪಿದ್ದು, 70 ವರ್ಷದ ಅವರ ತಂದೆ ವಿಠಲ ದೇಮಣ್ಣ ಪಾಟೀಲ ಕಣ್ಣಿರು ಹಾಕಿದರು.
ಜೂ 21ರಂದು ರಾತ್ರಿ 8.50ಕ್ಕೆ ಹವಗಿ ಗ್ರಾಮದಿಂದ ಹಳಿಯಾಳಕ್ಕೆ ಆಗಮಿಸುತ್ತಿದ್ದ ಪರಶುರಾಮ ಬೈಕ್‌ಸಹಿತ ಹೊಂಡಕ್ಕೆ ಬಿದ್ದಿದ್ದ. ಇದರಿಂದ ಆತನ ತಲೆಗೆ ಗಂಭಿರವಾಗಿ ಗಾಯವಗಿತ್ತು. ತಕ್ಷಣ ಆತನನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆತ ಸಾವನಪ್ಪಿದ್ದಾನೆ.
Discussion about this post