6
  • Latest

ಊಟ ಮಾಡಲೂ ಬಿಡದ ಯಮ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಊಟ ಮಾಡಲೂ ಬಿಡದ ಯಮ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಊಟ ಮಾಡುವಾಗ ಯಮನಾದರೂ ಕಾಯುತ್ತಾನೆ ಎಂಬ ಮಾತಿದೆ. ಆದರೆ ಕಾರವಾರ ಬಿಣಗಾದ ಈ ಚಾಲಕ ಊಟ ಮಾಡುವಾಗಲೇ ಪ್ರಾಣ ಬಿಟ್ಟಿದ್ದಾನೆ.

ಬಿಣಗಾದ ಮಾಳಸಾವಾಡದ ಅಮಿತ್ ಆನಂದು ಮಾಳಸೆಕರ್ (38) ಮೃತ ವ್ಯಕ್ತಿ. ಈತ ಮಧ್ಯಾಹ್ನ ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ ಸಿಲುಕಿ ಕುಸಿದು ಬಿದ್ದಿದ್ದಾನೆ.

ಮನೆಯವರು ಉಪಚರಿಸಿ, ನಂತರ ಆಸ್ಪತ್ರೆಗೆ ಸಾಗಿಸಿದಾಗ, ಮೊದಲೇ‌ ಮೃತಪಟ್ಟ ಬಗ್ಗೆ ವೈದ್ಯರು ಧೃಢಪಡಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ShareSendTweetShare
Previous Post

ಮಾಗೋಡಿನಲ್ಲಿ ವಿಜೃಂಭಣೆಯ ಗಜಾನನೋತ್ಸವ

Next Post

ಗಣೇಶನ ಎದುರು ಬಂದ್ಲು ‘ಬ್ಯಾಂಗಲ್ ಬಂಗಾರಿ’: ಅರಣ್ಯ ಇಲಾಖೆಯಿಂದಲೇ ಅಪಸವ್ಯ! ಇದೇನು ಸಂಸ್ಕೃತಿ?

Next Post
ಗಣೇಶನ ಎದುರು ಬಂದ್ಲು ‘ಬ್ಯಾಂಗಲ್ ಬಂಗಾರಿ’: ಅರಣ್ಯ ಇಲಾಖೆಯಿಂದಲೇ ಅಪಸವ್ಯ! ಇದೇನು ಸಂಸ್ಕೃತಿ?

ಗಣೇಶನ ಎದುರು ಬಂದ್ಲು 'ಬ್ಯಾಂಗಲ್ ಬಂಗಾರಿ': ಅರಣ್ಯ ಇಲಾಖೆಯಿಂದಲೇ ಅಪಸವ್ಯ! ಇದೇನು ಸಂಸ್ಕೃತಿ?

ಮಲವಳ್ಳಿಯಲ್ಲಿ ಅಪರೂಪದ ಪೌರಾಣಿಕ ನಾಟಕ

ಮಲವಳ್ಳಿಯಲ್ಲಿ ಅಪರೂಪದ ಪೌರಾಣಿಕ ನಾಟಕ

ದೇವಿ ಮೈದಾನದಲ್ಲಿ ‘ಕೃಷ್ಣ ಸಂಧಾನ’

ದೇವಿ ಮೈದಾನದಲ್ಲಿ 'ಕೃಷ್ಣ ಸಂಧಾನ'

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.