6
  • Latest
ಅಪರೂಪದ ಸ್ಟ್ರಿಪೆಡ್ ಕೋರಲ್ ಹಾವು ಪತ್ತೆ

ಅಪರೂಪದ ಸ್ಟ್ರಿಪೆಡ್ ಕೋರಲ್ ಹಾವು ಪತ್ತೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಪರೂಪದ ಸ್ಟ್ರಿಪೆಡ್ ಕೋರಲ್ ಹಾವು ಪತ್ತೆ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ಬಿಸಗೋಡ ಭಾಗದಲ್ಲಿ ಅಪರೂಪದ ಹಾವಿನ ಪ್ರಬೇಧವೊಂದು ಪತ್ತೆಯಾಗಿದೆ.
ಎನಿಮಲ್ ವೆಲ್ ಫೇರ್ ಆ್ಯಂಡ್ ರಿಸರ್ಚ್ ಫೌಂಡೇಷನ್ ನ ಅಧ್ಯಕ್ಷ ದತ್ತಾತ್ರೇಯ ಮುರ್ಕುಡೆ ಹಾಗೂ ಅಕ್ಬರ್ ಅಲಿ ಶೇಖ್ ಅವರಿಗೆ ಈ ಅಪರೂಪದ ಹಾವು ಕಂಡು ಬಂದಿದೆ.

ಸ್ಟ್ರಿಪೆಡ್ ಕೋರಲ್ ಸ್ನೇಕ್ ಎಂಬ ಪ್ರಬೇಧಕ್ಕೆ ಸೇರಿದ ಈ ಹಾವಿಗೆ ಕ್ಯಾಲಿಯೋಪಿಸ್ ನಿಗ್ರೆಸೆನ್ಸಸ್ ಎಂಬ ವೈಜ್ಞಾನಿಕ ಹೆಸರಿದೆ. ಈ ಜಾತಿಯಲ್ಲಿ 20-25 ಪ್ರಬೇಧಗಳನ್ನು ಗುರುತಿಸಲಾಗಿದೆ. ಅದರೆ ಇಲ್ಲಿ ಸಿಕ್ಕಿರುವುದು ಅವೆಲ್ಲಕ್ಕಿಂತ ಭಿನ್ನ ಮತ್ತು ಅಪರೂಪದ್ದಾಗಿದೆ.

ಹಾವಿನ ಮೇಲ್ಮೈ ಕಂದು ಬಣ್ಣದಲ್ಲಿದ್ದು, ಅಲ್ಲಲ್ಲಿ ಕಪ್ಪುಚುಕ್ಕೆಗಳಿವೆ. ಅಡಿಭಾಗ ಕೇಸರಿಮಯವಾಗಿದೆ. ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿಯಾದ ಈ ಹಾವು ಕಚ್ಚಿದರೆ ಯಾವುದೇ ಚಿಕಿತ್ಸೆ, ಔಷಧಿ ಇಲ್ಲ.

ಈ ಪ್ರಬೇಧದ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದರೆ ಜನರಲ್ಲಿ ಜಾಗೃತಿ ಮೂಡಿಸಬಹುದು. ಸಂಶೋಧನೆಗೆ ಅರಣ್ಯ ಇಲಾಖೆಯ ಪ್ರೋತ್ಸಾಹ, ಸಹಕಾರ ದೊರೆತರೆ ಇನ್ನಷ್ಟು ಮಾಹಿತಿ, ಅರಿವು ಪಡೆದುಕೊಳ್ಳಬಹುದೆಂದು ಎನಿಮಲ್ ವೆಲ್ ಫೇರ್ ಆ್ಯಂಡ್ ರಿಸರ್ಚ್ ಫೌಂಡೇಷನ್ ನ ಅಧ್ಯಕ್ಷ ದತ್ತಾತ್ರೇಯ ಮುರ್ಕುಡೆ ಹೇಳಿದ್ದಾರೆ.

ShareSendTweetShare
Previous Post

ಟಿವಿಎಸ್ ಶೋರೂಂ ಉದ್ಘಾಟನೆ

Next Post

ಯಲ್ಲಾಪುರಕ್ಕೆ ನಟ ಚೇತನ್ ಭೇಟಿ

Next Post
ಯಲ್ಲಾಪುರಕ್ಕೆ ನಟ ಚೇತನ್ ಭೇಟಿ

ಯಲ್ಲಾಪುರಕ್ಕೆ ನಟ ಚೇತನ್ ಭೇಟಿ

ಜಲಪಾತದಲ್ಲಿ ಜಾರಿ ಬಿದ್ದ ಪ್ರವಾಸಿಗ

ಜಲಪಾತದಲ್ಲಿ ಜಾರಿ ಬಿದ್ದ ಪ್ರವಾಸಿಗ

ಸೋಹೆಲ್ ಗಾಗಿ ಜಲಪಾತದಲ್ಲಿ ಮುಂದುವರಿದ ಶೋಧ

ಸೋಹೆಲ್ ಗಾಗಿ ಜಲಪಾತದಲ್ಲಿ ಮುಂದುವರಿದ ಶೋಧ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.