6
  • Latest
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಆಶ್ರಯದಲ್ಲಿ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ನಡೆಯಿತು.

ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ ಅವರು
ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ಅಂಗವಾದ ಒಕ್ಕೂಟಗಳು, ಒಕ್ಕೂಟದ ಅಧ್ಯಕ್ಷರು ಉಪಾಧ್ಯಕ್ಷರು. ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ. ಎಂಬ 5 ಸ್ಥಾನಗಳಿರುವ ಬಗ್ಗೆ, ಅವರವರ ಜವಾಬ್ದಾರಿ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕ ಸಹಕಾರ ಮೂಲದ ವಿವರಣೆಯ ಜೊತೆಗೆ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಕ್ಷೇತ್ರ ಯೋಜನಾಧಿಕಾರಿ ಸಂತೋಷ್ ಎ ಎಸ್ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರು ಬೆಳ್ತಗಂಡಿಯಲ್ಲಿ 43 ವರ್ಷಗಳ ಹಿಂದೆ ಪ್ರಾರಂಭಿಸಿದ ಯೋಜನೆ, ಪ್ರಸ್ತುತ ಕರ್ನಾಟಕ ರಾಜ್ಯದ ಅತ್ಯಂತ ಕಾರ್ಯನಿರ್ವಹಿಸುತ್ತಿದೆ.‌ ಯಲ್ಲಾಪುರ ತಾಲೂಕಿನಲ್ಲಿ 2006 ರಲ್ಲಿ ಯೋಜನೆ ಪ್ರಗತಿ- ಬಂಧು ಸ್ವ ಸಹಾಯ ಸಂಘದ ರಚನೆ ಮೂಲಕ ಚಾಲನೆ ನೀಡಲಾಯಿತು, ಇದೀಗ ಯಶಸ್ವಿಯಾಗಿ 19 ವರ್ಷ ಪೂರ್ಣಗೊಂಡಿದೆ ಎಂದರು.

ತರಬೇತಿದಾರರಾಗಿ‌ ಭರತ್ಯಾ ಗೌಡ, ಯಲ್ಲಪ್ಪ ಹೊಸಮನಿ ಭಾಗವಹಿಸಿದ್ದರು. ಅನಿತಾ ಗೌಡ ಸ್ವಾಗತಿಸಿದರು‌. ರಾಜೀವಿ ನಿರ್ವಹಿಸಿದರು. ‌

ShareSendTweetShare
Previous Post

ರಸ್ತೆ ಪಕ್ಕ ಲಾರಿ‌ ಪಲ್ಟಿ, ಲಾರಿ‌ ಮೇಲೆ ಮರ ಪಲ್ಟಿ

Next Post

ಮಾವಿನಹಣ್ಣು ಕೊಯ್ದರು, ಎಮ್ಮೆ ಮೇಯಲು ಬಿಟ್ಟರು, ಕೇಳಿದ್ದಕ್ಕೆ ಬಡಿದರು

Next Post
ಮಾವಿನಹಣ್ಣು ಕೊಯ್ದರು, ಎಮ್ಮೆ ಮೇಯಲು ಬಿಟ್ಟರು, ಕೇಳಿದ್ದಕ್ಕೆ ಬಡಿದರು

ಮಾವಿನಹಣ್ಣು ಕೊಯ್ದರು, ಎಮ್ಮೆ ಮೇಯಲು ಬಿಟ್ಟರು, ಕೇಳಿದ್ದಕ್ಕೆ ಬಡಿದರು

‘ಶ್ರೀಕೃಷ್ಣಾರ್ಪಣಂ’ ಆಮಂತ್ರಣ ಪತ್ರಿಕೆ ಸ್ವರ್ಣವಲ್ಲೀ ಶ್ರೀಗಳಿಂದ ಬಿಡುಗಡೆ

'ಶ್ರೀಕೃಷ್ಣಾರ್ಪಣಂ' ಆಮಂತ್ರಣ ಪತ್ರಿಕೆ ಸ್ವರ್ಣವಲ್ಲೀ ಶ್ರೀಗಳಿಂದ ಬಿಡುಗಡೆ

ಪೊಲೀಸರ ಎದುರೇ ಹೊಡೆದಾಟ: 8 ಜನರ ವಿರುದ್ಧ ಪ್ರಕರಣ

ಪೊಲೀಸರ ಎದುರೇ ಹೊಡೆದಾಟ: 8 ಜನರ ವಿರುದ್ಧ ಪ್ರಕರಣ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page