6

ಅಕ್ಟೋಬರ್ 18 ರಂದು ಭಾರದ್ವಾಜಾಶ್ರಮದಲ್ಲಿ ಧನ್ವಂತರಿ ಉತ್ಸವ

ಅಡಕೆಗೆ ವ್ಯಾಪಿಸಿರುವ ಎಲೆಚುಕ್ಕೆ ರೋಗ ನಿವಾರಣೆಗೆ ಸಂಕಲ್ಪಿಸಿ ಧನ್ವಂತರಿ ಜಯಂತಿಯ ದಿನದಂದು ಧನ್ವಂತರಿ ಉತ್ಸವ ಯಲ್ಲಾಪುರ ತಾಲೂಕಿನ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ಅ.18 ರಂದು ನಡೆಯಲಿದೆ.

ಬೆಳಗ್ಗೆ 7 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಧನ್ವಂತರಿ ಹವನ, ಧನ್ವಂತರಿ ವ್ರತಪೂಜೆ, ಸಂಪೂರ್ಣ ಗೀತಾಪಾರಾಯಣಗಳು ನಡೆಯಲಿವೆ.

ಎಲೆಚುಕ್ಕಿ ರೋಗ ನಿವಾರಣೆಯ ಸಂಕಲ್ಪದೊಂದಿಗೆ ಅಕ್ಟೋಬರ್ 7 ರಿಂದ ಈಗಾಗಲೇ ಅನೇಕ ವೈದಿಕರು, ಗೃಹಸ್ಥರು, ಧನ್ವಂತರಿ ಜಪ ನಡೆಸುತ್ತಿದ್ದಾರೆ. ಅದರ ಹವನ ಅ.18 ರಂದು ನಡೆಯಲಿದೆ ಎಂದು ಭಾರದ್ವಾಜಾಶ್ರಮದ ಮುಖ್ಯಸ್ಥ ವಿದ್ವಾನ್ ಮಂಜುನಾಥ ಭಟ್ಟ ಭಟ್ರಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page