6

ಭಾರದ್ವಾಜಾಶ್ರಮದಲ್ಲಿ ಧನ್ವಂತರಿ ಉತ್ಸವ

ಎಲ್ಲಾ ರೋಗಬಾಧೆಗಳು ನಿವಾರಣೆ ಹಾಗೂ ರಾಷ್ಟ್ರಕ್ಷೇಮದ ಸಂಕಲ್ಪದೊಂದಿಗೆ ಯಲ್ಲಾಪುರ ತಾಲೂಕಿನ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ಧನ್ವಂತರಿ ಜಯಂತಿ- ಧನ್ವಂತರಿ ಉತ್ಸವ ನೆರವೇರಿತು.

30 ವೈದಿಕರಿಂದ ಧನ್ವಂತರಿ ಹವನ ಹಾಗೂ 25 ಮಾತೆಯರಿಂದ ಸಂಪೂರ್ಣ ಭಗವದ್ಗೀತಾ ಪಾರಾಯಣಗಳು ನಡೆದವು. ಇದೇ ಸಂದರ್ಭದಲ್ಲಿ ಭೂಮಿಪೂಜೆ, ವೃಕ್ಷಪೂಜೆಯೊಂದಿಗೆ ನಕ್ಷತ್ರ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.

ಧನ್ವಂತರಿ ಜಯಂತಿಯ ಮಹತ್ವವನ್ನು, ಆಚರಣೆಯ ವಿಧಾನವನ್ನು ವಿದ್ವಾನ್ ಮಹೇಶ ಭಟ್ಟ ಇಡಗುಂದಿ ತಿಳಿಸಿದರು. ಅವರು ರಚಿಸಿದ ಧನ್ವಂತರಿ ಅಷ್ಟಕವನ್ನಹ ಲೋಕಾರ್ಪಣೆಗೊಳಿಸಲಾಯಿತು.

ನಿವೃತ್ತ ಪಾಚಾರ್ಯರಾದ ಡಾ.ಕೋಮಲಾ ಭಟ್ಟ ಶಿರಸಿ ಇವರು ನಕ್ಷತ್ರ ವೃಕ್ಷಾರೋಪಣಕ್ಕೆ ಚಾಲನೆ ನೀಡಿ, ವೃಕ್ಷಾರೋಪಣದ ಮಹತ್ವ ತಿಳಿಸಿದರು.

ಭಾರಾದ್ವಾಜಾಶ್ರಮದ ಮುಖ್ಯಸ್ಥ ವಿದ್ವಾನ್ ಮಂಜುನಾಥ ಭಟ್ಟ ಅವರ ನೇತೃತ್ವದಲ್ಲಿ ನಡೆದ ಈ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page