6 Skip to content

ಎಂ ರೋಷನ್ ಇದೀಗ ಜಿಲ್ಲಾಧಿಕಾರಿ

ಅತ್ಯಂತ ಕ್ರಿಯಾಶೀಲ ಐ ಎ ಎಸ್ ಅಧಿಕಾರಿ ಎಂ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಂ ಡಿ ಆಗಿದ್ದ ಎಂ ರೋಶನ್ ಈ ಹಿಂದೆ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಮುಖ್ಯಾಧಿಕಾರಿಯೂ ಆಗಿದ್ದರು. ಹೆಸ್ಕಾಂ ಎಂ ಡಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮಾನವೀಯ ನೆಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದರು. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರೊಂದಿಗೆ ಅವರು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ.

Leave a comment

Leave a Reply

You cannot copy content of this page