6 Skip to content

ಡೀಸಿ ಜೊತೆ ಜನಪ್ರತಿನಿಧಿಗಳ ಚರ್ಚೆ: ಅಭಿವೃದ್ಧಿಗೆ ಚುರುಕು ಮೂಡಿಸಲು ಆಗ್ರಹ

ಕಾರವಾರ: ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಕಾರವಾರ ನಗರಸಭೆ ಅಧ್ಯಕ್ಷ ಡಾ ನಿತಿನ್ ಪಿಕಳೆ ಜೊತೆಯಾಗಿ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರನ್ನು ಭೇಟಿ ಮಾಡಿದ್ದು, ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದರು.
`ಜಿಲ್ಲೆಯ ಕಡಲತೀರದಲ್ಲಿ ಆಗುತ್ತಿರುವ ಕಡಲ ಕೊರೆತದಿಂದ ಮೀನುಗಾರರು ಅತಂತ್ರರಾಗಿದ್ದು, ಮೀನುಗಾರಿಕಾ ಅಧಿಕಾರಿಗಳ ಜೊತೆ ಮಾತನಾಡಿ ತಡೆಗೋಡೆ ನಿರ್ಮಿಸಬೇಕು’ ಎಂದು ಈ ವೇಳೆ ಮನವಿ ಮಾಡಿದರು. ಇದಾದ ನಂತರ ಕಡಲತೀರ ಸ್ವಚ್ಛತೆ ಕುರಿತು ಅವರು ಮಾತನಾಡಿದರು.

Leave a comment

Leave a Reply

You cannot copy content of this page