ಮುಂಡಗೋಡು: `ನಾನು ಕಾಂಗ್ರೆಸ್ ಬಿಡಲ್ಲ. ಬಿಜೆಪಿ ಸೇರಲ್ಲ’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ್ ಹೇಳಿದ್ದಾರೆ.
ಶಿವರಾಮ ಹೆಬ್ಬಾರ್ ಅವರ ಅಭಿಮಾನಿಗಳು ಸ್ಥಾಪಿಸಿದ `ಹೆಬ್ಬಾರ್ ಪರಿವಾರ’ ವಾಟ್ಸಪ್ ಗ್ರೂಪಿನಲ್ಲಿ ಅವರ ಹೇಳಿಕೆ ಪ್ರಕಟವಾಗಿದ್ದು, ಇದರಲ್ಲಿ `ನಾನು ಕೆ ಎಂ ಎಫ್ ಅಧ್ಯಕ್ಷನಾಗಲು ತಯಾರಿ ನಡೆಸಿಲ್ಲ. ಸ್ಪರ್ಧಿಸುವ ಆಸೆಯೂ ಇರಲಿಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಸತ್ಯವಲ್ಲ’ ಎಂದು ಹೇಳಿದ್ದಾರೆ. ವಿ ಎಸ್ ಪಾಟೀಲರ ಬೆಂಬಲಿಗಗರೊಬ್ಬರು ಇದನ್ನುಗುಂಪಿನಲ್ಲಿ ಹಂಚಿಕೊoಡಿದ್ದಾರೆ.
Discussion about this post