6 Skip to content

ಯಾಣದ ಅಂಚಿನಲ್ಲಿ ವಿಭೂತಿ ವಯ್ಯಾರ

ಯಾಣಕ್ಕೆ ತೆರಳಿದ ಆಯಾಸ ತಣಿಸಿಕೊಳ್ಳಬೇಕು ಎಂದರೆ ಅದೇ ಮಾರ್ಗದಲ್ಲಿರುವ ವಿಭೂತಿ ಜಲಪಾತಕ್ಕೆ ಭೇಟಿ ಕೊಡಬೇಕು. ಅದರಲ್ಲಿಯೂ ಮಳೆ ಮುಗಿದ ನಂತರವೂ ನೀರು ನಿಲ್ಲುವ ತಾಣಗಳ ಪಟ್ಟಿಯಲ್ಲಿ ವಿಭೂತಿ ಜಲಪಾತವೂ ಸೇರಿದೆ. ಮೂರು ಹಂತಗಳಲ್ಲಿ ಧುಮುಕುವ ಈ ಜಲಪಾತ ಪ್ರವಾಸಿಗರ ಮನದಲ್ಲಿ ಎಂದಿಗೂ ಮರೆಯಲಾಗದ ಅಚ್ಚಾಗಿ ಉಳಿಯುತ್ತದೆ. ವ್ಲಾಗರ್ ವಿನಯ ಹೆಗಡೆ ಚಿತ್ರಿಕರಿಸಿದ ವಿಭೂತಿ ಜಲಪಾತದ ತುಣುಕು ಇಲ್ಲಿದೆ ನೋಡಿ…

Leave a comment

Leave a Reply

You cannot copy content of this page