ಉತ್ತರ ಕನ್ನಡ: ಯಾವ ಊರಲ್ಲಿ? ಯಾವ ದಿನ? ಎಷ್ಟು ಮಳೆ? ಇಲ್ಲಿ ನೋಡಿ
ಜುಲೈ 1ರಿಂದ ಜುಲೈ 17ರವರೆಗಿನ ಮಳೆ ವಿವರ ಲೆಕ್ಕಾಚಾರದ ಪ್ರಕಾರ ಜುಲೈ 16ರಂದು ಉತ್ತರ ಕನ್ನಡದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಮಂಗಳವಾರ ಕಾರವಾರ ಹಾಗೂ ಅಂಕೋಲಾದಲ್ಲಿ ದೊಡ್ಡ ಮಳೆ ಸುರಿದಿದ್ದು, ಈ ದಿನ ಅಂಕೋಲಾದಲ್ಲಿ 260.4 ಮೀ.ಮೀ ಹಾಗೂ ಕಾರವಾರದಲ್ಲಿ 234.8ಮೀ.ಮೀ ಮಳೆಯಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜುಲೈ 1ರಿಂದ ಜುಲೈ 17ರ ಈವರೆಗೆ ಸುರಿದ ಮಳೆಯ ವಿವಿರ ಇಲ್ಲಿದೆ.

ಜುಲೈ 17ರ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ

