ನಾಡಿನ ಶಕ್ತಿಶಾಲಿ ದೇವತೆಗಳಲ್ಲಿ ಸಿಗಂದೂರಿನ ಚೌಡೇಶ್ವರಿಯೂ ಒಂದು. ಇಲ್ಲಿನ ಮಹಿಮೆ ಅಪಾರ. ಹೀಗಾಗಿ ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿಯಲ್ಲಿದೆ. ಈ ದೈವಿಕ ದೇವಾಲಯವು ಸಿಗಂದೂರು ಗ್ರಾಮದ ಪ್ರಮುಖ ಆಕರ್ಷಣೆಯ ಶಕ್ತಿಯಾಗಿದೆ. 300 ವರ್ಷಗಳ ಹಿಂದೆ ಪವಿತ್ರ ಶರಾವತಿ ನದಿಯ ದಡದಲ್ಲಿ ದೇವಿಯ ವಿಗ್ರಹ ಕಂಡುಬAದಿದ್ದು, ಈ ದೇವಾಲಯವು ವರ್ಷವಿಡೀ ಭಕ್ತರಿಂದ ತುಂಬಿರುತ್ತದೆ. ವ್ಲಾಗರ್ ವಿನಯ ಹೆಗಡೆ ನಮಗೆ ಸಿಗಂದೂರು ದಾರಿ ತೋರಿಸಿದ್ದಾರೆ.
ಸಿಗಂದೂರು ಪಯಣದ ವಿಡಿಯೋ ಇಲ್ಲಿ ನೋಡಿ..
Discussion about this post