6
  • Latest

ಗುಡ್ಡದ ಮೇಲಿನ ಕಾಲೇಜಿಗೂ ಜಲ ಕಂಟಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, June 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಗುಡ್ಡದ ಮೇಲಿನ ಕಾಲೇಜಿಗೂ ಜಲ ಕಂಟಕ!

AchyutKumar by AchyutKumar
in ವಿಡಿಯೋ

ಗೋಕರ್ಣದ ಗುಡ್ಡದ ಮೇಲಿರುವ ಭದ್ರಕಾಳಿ ಕಾಲೇಜಿಗೆ ನೀರು ನುಗ್ಗಿದ್ದು, ತರಗತಿಗಳು ತೇವಗೊಂಡಿದೆ. ಇಲ್ಲಿ ಸಹ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇಲ್ಲಿನ ಗುಡ್ಡದ ತಪ್ಪಲಿನಲ್ಲಿ ಕೃತಕ ಜಲಪಾತ ಸೃಷ್ಟಿಯಾಗಿದೆ.
ತರಗತಿ ಒಳಭಾಗದಲ್ಲಿ 2 ಅಡಿ ನೀರು ನಿಂತಿದ್ದು, ಗೋಡೆಗಳು ಒದ್ದೆಯಾಗಿದೆ. 40 ವರ್ಷಗಳ ಹಿಂದೆ ಇಲ್ಲಿದ್ದ ಹಳ್ಳವನ್ನು ವ್ಯಕ್ತಿಯೊಬ್ಬರು ಮುಚ್ಚಿರುವುದೇ ಈ ಅವಾಂತರಗಳಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣ ಹಳ್ಳ ಬಿಡಿಸಿಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಶುಕ್ರವಾರ ಭದ್ರಕಾಳಿ ಕಾಲೇಜಿನಲ್ಲಿ ಕಂಡುಬoದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

ShareSendTweetShare
Previous Post

ಕುಮಟಾ ಜನಜೀವನ ಅಸ್ತವ್ಯಸ್ತ: ಸಿದ್ದಾಪುರ ರಸ್ತೆ ಸಂಚಾರವೂ ಸ್ಥಗಿತ

Next Post

ನಾಲ್ಕು ದಶಕದ ಹಿಂದಿನ ಪ್ರಕರಣಕ್ಕೆ ಮುಕ್ತಿ: ಕೊಪ್ಪರಿಗೆ ಕಳ್ಳನನ್ನು ಪತ್ತೆ ಮಾಡಿದ ಪೊಲೀಸರು!

Next Post

ನಾಲ್ಕು ದಶಕದ ಹಿಂದಿನ ಪ್ರಕರಣಕ್ಕೆ ಮುಕ್ತಿ: ಕೊಪ್ಪರಿಗೆ ಕಳ್ಳನನ್ನು ಪತ್ತೆ ಮಾಡಿದ ಪೊಲೀಸರು!

ಸಡಗೇರಿ ಇದೀಗ ಸುರಕ್ಷಿತ!

ಬಸ್ ಅಪಘಾತದ ವಿಡಿಯೋ ಇಲ್ಲಿಯದಲ್ಲ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.