ಅರಬೈಲು ಎಂದಾಕ್ಷಣ ಎಲ್ಲರಿಗೂ ಹೆದ್ದಾರಿಯ ತಿರುವು ನೆನಪಾಗುತ್ತದೆ. ಆ ತಿರುವುಗಳ ಕೊನೆಯಲ್ಲಿ ನಿಂತು ನೋಡಿದರೆ ಅತ್ಯದ್ಬುತವಾದ ಜಲಪಾತ ಕಾಣುತ್ತದೆ. ಜನತಾ ಕಾಲೋನಿಯಿಂದ ಮುಂದೆ 1ಕಿಮೀ ನಡೆದರಂತೂ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಧ್ಯ.
`ನಮಸ್ತೆ ಯಲ್ಲಾಪುರ’ದ ಸತೀಶ್ ಮಾಗೋಡ್ ಈ ಜಲಪಾತದ ದರ್ಶನ ಮಾಡಿಸಿದ್ದಾರೆ. ಗಣಪತಿ ಕೋಲಿಬೇಣ ಈ ವಿಡಿಯೋ ಹಂಚಿಕೊoಡಿದ್ದಾರೆ. ಬನ್ನಿ ನೋಡಿ, ಬರೋಣ
ಅರಬೈಲ್ ಜಲಪಾತದ ವಿಡಿಯೋ ಇಲ್ಲಿ ನೋಡಿ..





Discussion about this post