ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಸಾವನಪ್ಪಿದವರ ಸಂಖ್ಯೆ ಈವರೆಗೂ ನಿಖರವಾಗಿ ಗೊತ್ತಾಗಿಲ್ಲ. ಆಗಾಗ ಅಲ್ಲಿ-ಇಲ್ಲಿ ಒಂದೊoದು ಶವ ದೊರೆಯುತ್ತಿದ್ದು, ಇದೀಗ ನದಿಯಲ್ಲಿ ಬೋಟ್ ಸಂಚರಿಸಿ ಇನ್ನಷ್ಟು ಶವಗಳ ಹುಡುಕಾಟ ನಡೆದಿದೆ.
ಗಂಗಾವಳಿ ನದಿಯಲ್ಲಿ ಬೋಟ್ ಸಂಚಾರದ ವಿಡಿಯೋ ಇಲ್ಲಿ ನೋಡಿ..
6
You cannot copy content of this page
Discussion about this post