ಗಂಗಾವಳಿ ನದಿಗೆ ಆಳಕ್ಕೆ ಧುಮುಕಿ ಅಲ್ಲಿನ ಅವಶೇಷಗಳ ಬಗ್ಗೆ ಮಾಹಿತಿ ಒದಗಿಸುವುದು ಹಾಗೂ ನಾಪತ್ತೆ ಆದವರ ಹುಡುಕುವ ಕೆಲಸಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ಶಿರೂರಿಗೆ ಆಗಮಿಸಿದ್ದು, ರಕ್ಷಣಾ ಚಟುವಟಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಕ್ಕೆ ಇಳಿಯುವ ಮುನ್ನ ಅವರು ಮಾಡಿಕೊಂಡ ಸಿದ್ಧತೆಗಳು ಹೇಗಿತ್ತು? ಇಲ್ಲಿ ನೋಡಿ..

Leave a comment