6 Skip to content

ವ್ಯಾಘ್ರನ ಕಾಟಕ್ಕೆ ನಲುಗಿದ ಶ್ವಾನಪಡೆ!

ಶಿರಸಿ-ಯಲ್ಲಾಪುರ ರಸ್ತೆಯ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ವನ್ಯಜೀವಿ ದಾಳಿ ನಡೆಯುತ್ತಿದೆ.
ಜುಲೈ 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ ಕಿರುಬನ ಪಾಲಾಗಿದೆ. ಧೈರ್ಯವಾಗಿ ಮನೆ ಅಂಗಳಕ್ಕೆ ಆಗಮಿಸಿದ ಧೈತ್ಯಾಕಾರದ ಚಿರತೆ ಪಂಜರದಲ್ಲಿದ್ದ ನಾಯಿಯನ್ನು ಭಕ್ಷಿಸಿದೆ. ಎರಡು ವಾರದ ಅವಧಿಯಲ್ಲಿ ವರದಿಯಾದ ಮೂರನೇ ದಾಳಿ ಇದಾಗಿದೆ. ಕ್ಯಾಮರಾ ಕಣ್ಣಿಗೆ ಕಣ್ಣು ಮಿಟಕಿಸಿದ ಚಿರತೆ ಆಕ್ರಮಣದ ವಿಡಿಯೋವನ್ನು ಆ ಭಾಗದ ನಟರಾಜ ಗೌಡರ್ ಹಂಚಿಕೊoಡಿದ್ದಾರೆ.
ಚಿರತೆ ದಾಳಿಯ ವಿಡಿಯೋ ಇಲ್ಲಿ ನೋಡಿ..

 

Leave a comment

Leave a Reply

You cannot copy content of this page