6
  • Latest

ಬಿಳಿ ಬೊಲೇರೊ ಹುಡುಕಾಟದಲ್ಲಿ ಪೊಲೀಸರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಳಿ ಬೊಲೇರೊ ಹುಡುಕಾಟದಲ್ಲಿ ಪೊಲೀಸರು!

AchyutKumar by AchyutKumar
July 31, 2024
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.
Advertisement. Scroll to continue reading.

ಶಿರಸಿ: ಚಿಪಗಿ ಹಂಚಿನಕೇರಿಯ ಮಹಮದ್ ಮುಲ್ಲಾ ಎಂಬಾತರಿಗೆ ಬಿಳಿ ಬಣ್ಣದ ಬೊಲೆರೋ ಪಿಕಪ್ ಡಿಕ್ಕಿ ಹೊಡೆದಿದ್ದು, ಆ ಬುಲೋರೋ ಯಾವುದು? ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ಟೈಲ್ಸ್ ಕೆಲಸ ಮಾಡುವ ಮಹಮದ್ ಮುಲ್ಲಾ (21) ಜುಲೈ 29ರಂದು ಶಿರಸಿಯ ಕಾಮತ್ ಫರ್ಮ ಹೌಸ್ ಹತ್ತಿರ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಬಿಳಿ ಬಣ್ಣದ ಪಿಕಪ್ ಆತನಿಗೆ ಗುದ್ದಿದೆ. ಇದರಿಂದ ಮಹಮದ್ ಜೊತೆ ಬೈಕಿನ ಹಿಂಬದಿ ಸವಾರ ಸಾಹಿಲ್ ಖಾನ್’ಗೆ ಸಹ ಗಾಯವಾಗಿದೆ. ಬಿಳಿ ಬಣ್ಣದ ಪಿಕಪ್ ವಿರುದ್ಧ ಕ್ರಮ ಜರುಗಿಸುವಂತೆ ಸಂತ್ರಸ್ತ ಇದೀಗ ಪೊಲೀಸ್ ದೂರು ನೀಡಿದ್ದು, ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

 

ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಅವೈಜ್ಞಾನಿಕ ರಸ್ತೆ ಕೆಲಸವೇ ಶಿರೂರು ಅವಘಡಕ್ಕೆ ಕಾರಣ: ಸದನದಲ್ಲಿ ಒಪ್ಪಿಕೊಂಡ ಸಂಸದ

Next Post

ರೈತನ ಬೇಲಿ ಮುರಿದ ಲಾರಿ ಚಾಲಕ: ಜಗಳ ಬಿಡಿಸಿದ ಊರ ಜನ

Next Post

ರೈತನ ಬೇಲಿ ಮುರಿದ ಲಾರಿ ಚಾಲಕ: ಜಗಳ ಬಿಡಿಸಿದ ಊರ ಜನ

ಸರ್ಕಾರಕ್ಕೆ ಬೇಕು ಜಿಲ್ಲಾ ವಕೀಲರು

ಶಿರೂರು ಗುಡ್ಡ: ವಾಹನ ಸಂಚಾರಕ್ಕೆ ಹಲವು ನಿಯಮ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.