ಅoಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬರುತ್ತಿದ್ದಾರೆ.
ಜುಲೈ 3ರ ಮಧ್ಯಾಹ್ನ ಅವರು ಅಲ್ಲಿ ಆಗಮಿಸಿ ಸ್ಥಿತಿ-ಗತಿ ಪರಿಶೀಲನೆ ನಡೆಸಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಆಗಿರುವ ಅವರು ಸಂತ್ರಸ್ತ ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ನೆರವು ಘೋಷಿಸುವ ನಿರೀಕ್ಷೆಯಿದೆ.
Discussion about this post