6
  • Latest

ಕನ್ನಡವಾಣಿ ಹೆಸರು ದುರ್ಬಳಕೆ: ಜಿಲ್ಲಾಧಿಕಾರಿ ಹೆಸರಲ್ಲಿ ಸುಳ್ಳು ಸುದ್ದಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕನ್ನಡವಾಣಿ ಹೆಸರು ದುರ್ಬಳಕೆ: ಜಿಲ್ಲಾಧಿಕಾರಿ ಹೆಸರಲ್ಲಿ ಸುಳ್ಳು ಸುದ್ದಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಫೋಟೋ ಬಳಸಿ `ಕನ್ನಡವಾಣಿ’ ಹೆಸರಿನೊಂದಿಗೆ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. `ಈ ಬಗೆಯ ಹೇಳಿಕೆ ನಾವು ನೀಡಿಲ್ಲ’ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕನ್ನಡವಾಣಿ ಸಂಪಾದಕಿ ಶುಭಾ ಸಾಗರ್ ಸಹ `ಇಂಥಹ ಸುದ್ದಿಗಳನ್ನು ನಾವು ಪ್ರಕಟಿಸಿಲ್ಲ. ಇದು ಕಿಡಿಗೇಡಿಗಳು ಎಸೆಗಿರುವ ಕೃತ್ಯ’ ಎಂದು ಖಚಿತಪಡಿಸಿದ್ದಾರೆ. ಕನ್ನಡವಾಣಿ ವೆಬ್ ಪತ್ರಿಕೆಯ ಲೋಗೋ ಬಳಸಿ `ಇನ್ಮುಂದೆ ಶಾಲಾ ಮಕ್ಕಳು ಮೊಬೈಲ್ ಬಳಸುವ ಹಾಗಿಲ್ಲ. ಮಕ್ಕಳು ಮೊಬೈಲ್ ಬಳಸಿದರೆ ಪೋಷಕರ ಮೇಲೆ ಕಠಿಣ ಕ್ರಮ’ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಬಗ್ಗೆ ವ್ಯಾಪಕ ಪ್ರಮಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ. `ಮಕ್ಕಳು ಮೊಬೈಲ್ ಬಳಸಿದ ವಿಡಿಯೋವನ್ನು ಶಿಕ್ಷಕರಿಗೆ ತಲುಪಿಸಿ’ ಎಂದು ಸಹ ಬರೆದು ಶೇರ್ ಮಾಡಲಾಗಿದೆ.
ಸದ್ಯ ಕನ್ನಡವಾಣಿ ವೆಬ್ ಮಾಧ್ಯಮದ ಸರ್ವರ್ ಸಮಸ್ಯೆಯಲ್ಲಿದ್ದು, ಇದೇ ವೇಳೆ ಕಿಡಿಗೇಡಿಗಳು ತಮ್ಮ ಕೃತ್ಯ ಮೆರೆದಿದ್ದಾರೆ. ಫೋಟೋಶಾಫ್ ಬಳಸಿ ಈ ಕೃತ್ಯ ಎಸೆಗಲಾಗಿದೆ’ ಎಂದು ಶೋಭಾ ಸಾಗರ್ `S News ಡಿಜಿಟಲ್‘ಗೆ ತಿಳಿಸಿದರು. `ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ದೂರು ದಾಖಲಿಸುವುದು ಅನಿವಾರ್ಯ’ ಎಂದವರು ಎಚ್ಚರಿಸಿದರು.

ಸ್ಪಷ್ಟನೆ:
ಇತ್ತಿಚಿಗೆ ಸಂಬoಧಿಸಿದ `S News ಡಿಜಿಟಲ್‘ಗೆ ಸಂಬoಧಿಸಿದ ಸ್ಕೀನ್ ಶಾಟ್’ಗಳನ್ನು ಸಹ ಕೆಲವರು ಎಡಿಟ್ ಮಾಡಿ, ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಸ್ಕೀನ್ ಶಾಟ್ ಮೂಲಕ ಬರುವ ಸಂಗತಿಗಳು ಸತ್ಯವಲ್ಲ. ಅಧಿಕೃತ ಲಿಂಕ್ ಮೂಲಕ ಬರುವ ಸುದ್ದಿಗಳಿಗೆ ಮಾತ್ರ `S News ಡಿಜಿಟಲ್’ ಜವಾಬ್ದಾರಿ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

`ಸುಳ್ಳು ಸುದ್ದಿ ಡಿಲಿಟ್ ಮಾಡಿ. ಸತ್ಯವನ್ನು ಶೇರ್ ಮಾಡಿ’

ShareSendTweetShare
ADVERTISEMENT
Previous Post

ಕೇಂದ್ರದ ವಿರುದ್ಧ ಧರಣಿ: ಕಾಂಗ್ರೆಸಿಗರ ಕೈಗೆ ಚೊಂಬು!

Next Post

ಅಪ್ರಾಪ್ತರ ಕೈಗೆ ಬೈಕ್: ಸರ್ಕಾರಕ್ಕೆ ನಷ್ಟ ಮಾಡಿದ ಪೊಲೀಸರು!

Next Post

ಅಪ್ರಾಪ್ತರ ಕೈಗೆ ಬೈಕ್: ಸರ್ಕಾರಕ್ಕೆ ನಷ್ಟ ಮಾಡಿದ ಪೊಲೀಸರು!

ರೈಲ್ವೆ ಮಾರ್ಗ ಕುಸಿತವೂ ಸುಳ್ಳು ಸುದ್ದಿ!

ಅಕ್ರಮ ಅಡ್ಡೆಗೆ ದೊಡ್ಡವರ ಆಶೀರ್ವಾದ: ಸರಾಯಿ ಅಂಗಡಿ ನಾಶಕ್ಕೆ ಅಂಗಲಾಚಿದ ಮಹಿಳೆಯರು!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page