6
  • Latest

ಮುರಿದ ಸೇತುವೆ – ದಯವಿಟ್ಟು ಬರಬೇಡಿ: ಕಾಳಿ ಸಂಗಮ ಇದೀಗ ಪ್ರವಾಸಿ ತಾಣವಲ್ಲ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಮುರಿದ ಸೇತುವೆ – ದಯವಿಟ್ಟು ಬರಬೇಡಿ: ಕಾಳಿ ಸಂಗಮ ಇದೀಗ ಪ್ರವಾಸಿ ತಾಣವಲ್ಲ!

AchyutKumar by AchyutKumar
in ದೇಶ - ವಿದೇಶ

ಪ್ರವಾಸಿ ತಾಣವಾಗಿದ್ದ ಕಾಳಿ ಸಂಗಮ ಪ್ರದೇಶದಲ್ಲಿ ನಾಲ್ಕು ದಶಕದ ಹಿಂದಿನ ಸೇತುವೆ ಮುರಿದ ವಿಷಯ ತಿಳಿದು ಸಾವಿರಾರು ಜನ ಸೇತುವೆ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇಲ್ಲಿಗೆ ಬರುವ ಜನರನ್ನು ಚದುರಿಸುವುದೇ ಇದೀಗ ಪೊಲೀಸರಿಗೆ ಸವಾಲಾಗಿದೆ. ಪ್ರಸ್ತುತ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು, ಜನ ಸೇತುವೆ ಮೇಲೆ ನಿಲ್ಲುವುದು ಸರಿಯಲ್ಲ.

ಕಾಳಿ ನದಿ ಅರಬ್ಬಿ ಸಮುದ್ರ ಸೇರುವ ಪ್ರದೇಶದಲ್ಲಿ ಹಳೆಯ ಸೇತುವೆ ಇತ್ತು.‌ ಇದರ ಜೊತೆ ಆರು ವರ್ಷದ ಹಿಂದೆ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಹಳೆಯ ಸೇತುವೆ ಶಿಥಿಲಗೊಂಡಿರುವ ಬಗ್ಗೆ ತಜ್ಞರು ವರದಿ ನೀಡಿದ್ದರೂ ಎರಡು ಸೇತುವೆ ಮೇಲೆ ವಾಹನ ಓಡಾಟ ಮುಂದುವರೆದಿತ್ತು. ಬುಧವಾರ ಬೆಳಗ್ಗೆ 1.50ರ ಸಮಯದಲ್ಲಿ ಹಳೆಯ ಸೇತುವೆ ಕುಸಿದಿದೆ. ಈ ವಿಷಯ ತಿಳಿದು ಅನೇಕರು ಸೇತುವೆ ನೋಡಲು ಆಗಮಿಸುತ್ತಿದ್ದಾರೆ. ಆಗಮಿಸಿದವರು ಹೊಸ ಸೇತುವೆ ಮೇಲೆ ನಿಂತು ಹಳೆ ಸೇತುವೆ ನೋಡುತ್ತಿದ್ದಾರೆ.

ಪ್ರಸ್ತುತ ವಾಹನ ಓಡಾಟಕ್ಕೆ ಇಲ್ಲಿ ನಿಷೇಧ ಹೇರಲಾಗಿದ್ದು, ಮಳೆ ಜೊತೆ ಜನ ಸೇರಿರುವುದು ಸಹ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ.

ShareSendTweetShare
Previous Post

ಕಾಳಿ ಸೇತುವೆ ಕುಸಿತ: ನಿದ್ದೆಗಣ್ಣಿನಲ್ಲಿ ಓಡೋಡಿ ಬಂದ ಶಾಸಕ

Next Post

ಕಾಳಿ ಮುನಿಸಿಗೆ ಕಾರಣ ಕೇಳಿದ ಮುಖ್ಯಮಂತ್ರಿ: ಸ್ಥಳಕ್ಕೆ ದೌಡಾಯಿಸಿದ ಸಚಿವ

Next Post

ಕಾಳಿ ಮುನಿಸಿಗೆ ಕಾರಣ ಕೇಳಿದ ಮುಖ್ಯಮಂತ್ರಿ: ಸ್ಥಳಕ್ಕೆ ದೌಡಾಯಿಸಿದ ಸಚಿವ

ಮಹಿಳಾ ಅಧಿಕಾರಿಗೆ ಯಾಕಿಷ್ಟು ಸಂಕಷ್ಟ? ಕಾಳಿ ದುರಂತದ ಬಗ್ಗೆ ಪೊಲೀಸ್ ಅಧೀಕ್ಷಕರ ಮಾತೇನು?

ಮಹಿಳಾ ಅಧಿಕಾರಿಗೆ ಯಾಕಿಷ್ಟು ಸಂಕಷ್ಟ? ಕಾಳಿ ದುರಂತದ ಬಗ್ಗೆ ಪೊಲೀಸ್ ಅಧೀಕ್ಷಕರ ಮಾತೇನು?

ಬೈಕ್ ಅಪಘಾತಕ್ಕೆ ಪಾದಚಾರಿ ಬಲಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page