6
  • Latest

ಸೇತುವೆ ದುರಂತ: ತುರ್ತು ಸನ್ನಿವೇಶದಲ್ಲಿಯೂ ಹೊರಬಾರದ ರಕ್ಷಣಾ ಬೋಟು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೇತುವೆ ದುರಂತ: ತುರ್ತು ಸನ್ನಿವೇಶದಲ್ಲಿಯೂ ಹೊರಬಾರದ ರಕ್ಷಣಾ ಬೋಟು!

AchyutKumar by AchyutKumar
August 8, 2024
in ಸ್ಥಳೀಯ
advt advt advt
ADVERTISEMENT

ಕಾಳಿ ಸೇತುವೆ ಕುಸಿತವಾದರೂ ಕರಾವಳಿ ಕಾವಲು ಪಡೆಯ ಯಾಂತ್ರಿಕೃತ ಬೋಟ್ ಇದ್ದ ಸ್ಥಳದಿಂದ ಅಲುಗಾಡಲಿಲ್ಲ. ಬೋಟಿಗೆ ಹೊದಸಿದ್ದ ತಾಡಪತ್ರೆಯನ್ನು ಸಹ ತೆಗೆಯಲಿಲ್ಲ. ಹೀಗಾಗಿ ಕಾಳಿ ಸೇತುವೆ ಕುಸಿತದ ಸಮಯದಲ್ಲಿ ಸ್ಥಳೀಯ ಮೀನುಗಾರರ ದೋಣಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ಕಡಲಿನ ಗಸ್ತು ಹಾಗೂ ತುರ್ತು ಸನ್ನಿವೇಶಗಳ ಉಪಯೋಗಕ್ಕಾಗಿ ಸರ್ಕಾರ ಲಕ್ಷಾಂತರ ರೂ ಮೌಲ್ಯದ ಬೋಟನ್ನು ಕರಾವಳಿ ಕಾವಲು ಪಡೆಯವರಿಗೆ ನೀಡಿದೆ. ಕಡಲ ಅಕ್ರಮ ತಡೆ ಹಾಗೂ ತುರ್ತು ಕಾರ್ಯಾಚರಣೆಗೆ ಈ ಬೋಟ್ ಬಳಕೆಯಾಗಬೇಕಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬೋಟ್ ಕಡಲಿಗೆ ಇಳಿದಿದನ್ನು ನೋಡಿದವರಿಲ್ಲ. ಕಾರವಾರದಲ್ಲಿ ಇಂಥ ಎರಡು ಬೋಟುಗಳಿದ್ದು, ಒಂದು ದುರಸ್ತಿಯಲ್ಲಿದೆ. ಇನ್ನೊಂದು ಹಾಗೇ ನಿಂತಿದೆ!

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಬೈತಕೋಲದಲ್ಲಿರುವ ಕರಾವಳಿ ಕಾವಲು ಪಡೆ ಪ್ರದೇಶದಲ್ಲಿನ ಶೆಡ್ಡಿನಲ್ಲಿ ದುರಸ್ತಿ ಬೋಟ್ ನಿಲ್ಲಿಸಲಾಗಿದ್ದು, ಇನ್ನೊಂದು ಬೋಟಿನ ನಿರ್ವಹಣೆ ಕೆಲಸ ಇನ್ನೂ ಮುಗಿದಿಲ್ಲ. ಪ್ರತಿ ವರ್ಷ ಅಗಸ್ಟ್ ಮೊದಲ ವಾರದಲ್ಲಿ ಈ ಬೋಟುಗಳು ನೀರಿಗೆ ಇಳಿಯುತ್ತಿದ್ದವು. ಸಮುದ್ರದಲ್ಲಿನ ಗಸ್ತು ಚಟುವಟಿಕೆಯಲ್ಲಿ ಎರಡೂ ಬೋಟುಗಳು ತೊಡಗಿಕೊಳ್ಳುತ್ತಿದ್ದವು. ಆದರೆ, ಈ ಸಲ ಕಾಳಿ ಸೇತುವೆ ದುರಂತ ನಡೆದರೂ ಬೋಟು ಅಲುಗಾಡಿಲ್ಲ.

`ಈ ಬೋಟಿನ ನಿರ್ವಹಣೆಯನ್ನು ಕೇರಳದ ಕಂಪನಿ ವಹಿಸಿಕೊಂಡಿದ್ದು, ಅವರು ನಿಧಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತುರ್ತು ಸನ್ನಿವೇಶದಲ್ಲಿ ಸಹ ಗಸ್ತು ವಾಹನ ಸಿಗುತ್ತಿಲ್ಲ’ ಎಂಬುದು ಅಧೀಕಾರಿಗಳ ಅಳಲು. `ಈ ಬೋಟನ್ನು ನಿರ್ವಹಣೆ ನೆಪದಲ್ಲಿ ದಡದಲ್ಲಿಡುವ ದಿನಗಳೇ ಹೆಚ್ಚು. ಇದರಿಂದ ಯಾರಿಗೂ ಉಪಯೋಗವಾಗಿಲ್ಲ’ ಎಂಬುದು ಮೀನುಗಾರರ ದೂರು.

ShareSendTweetShare
ADVERTISEMENT
Previous Post

ಮನುಷ್ಯನ ಮೇಲೆ ಕೋಣನ ದಾಳಿ: ಆಕ್ರಮಣಾಕಾರಿ ಜಾನುವಾರು ಸೆರೆ

Next Post

ಅಪಘಾತದಲ್ಲಿ ಸಾವನಪ್ಪಿದ ಗ್ರಾ ಪಂ ಸಿಬ್ಬಂದಿ

Next Post

ಅಪಘಾತದಲ್ಲಿ ಸಾವನಪ್ಪಿದ ಗ್ರಾ ಪಂ ಸಿಬ್ಬಂದಿ

ಕಾಳಿ ನದಿಯೂ ಕಪ್ಪು - ಸೇತುವೆಯೂ ಕತ್ತಲು!

ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.