6
  • Latest

ನಾಗ ಪಂಚಮಿ: ಹಾವು ನೋಡಲು ಹೋದ ಮಹಿಳೆ ಬಾವಿಗೆ ಬಿದ್ದು ಸಾವು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಾಗ ಪಂಚಮಿ: ಹಾವು ನೋಡಲು ಹೋದ ಮಹಿಳೆ ಬಾವಿಗೆ ಬಿದ್ದು ಸಾವು!

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಕಳೆದ ವರ್ಷ ವಿವಾಹವಾಗಿದ್ದ ಅಕ್ಷತಾ ನಾಯ್ಕ (26) ತವರುಮನೆಯ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಬಾವಿಯ ಬಳಿ ಹಾವು ಕಾಣಿಸಿಕೊಂಡಿದ್ದು, ಅದನ್ನು ನೋಡಲು ಓಡಿದ ಅವರು ಅದೇ ಬಾವಿಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ನಗರಬಸ್ತಿಕೇರಿಯ ಕುಂಟೋಡಿಯ ಅಕ್ಷತಾ ನಾಯ್ಕ ಅವರನ್ನು ಕಳೆದ ವರ್ಷ ಕುದ್ರುಗಿಯ ಮಂಜುನಾಥ ನಾಯ್ಕ ಎಂಬಾತರಿಗೆ ವಿವಾಹ ಮಾಡಿಕೊಡಲಾಗಿತ್ತು. ತಮ್ಮ ಯೋಗೇಶನ ಅನಾರೋಗ್ಯದ ಹಿನ್ನಲೆ ಆತನ ಆರೋಗ್ಯ ವಿಚಾರಿಸಲು ಅಕ್ಷತಾ ತವರುಮನೆಗೆ ಬಂದಿದ್ದರು. ಅಗಸ್ಟ 10ರಂದು ಬೆಳಗ್ಗೆ ಅವರ ತಮ್ಮ ಯೋಗೀಶ ಹಾಗೂ ತಂದೆ ಮಂಜುನಾಥ ನಾಯ್ಕ ಇಬ್ಬರು ತೋಟಕ್ಕೆ ಹೋಗಿದ್ದು, ಮನೆಯಲ್ಲಿ ಅಕ್ಷತಾ ತಾಯಿ ನಿರ್ಮಲಾ ಜೊತೆ ಹರಟುತಿದ್ದಳು. 11 ಗಂಟೆ ವೇಳೆಗೆ ತಾಯಿ ಬಳಿ `ತಿನ್ನಲು ಬಜೆ ಮಾಡು’ ಎಂದಿದ್ದಳು. ಅದರಂತೆ ತಾಯಿ ಅಡುಗೆ ಮನೆಯಲ್ಲಿ ಬಜೆ ಮಾಡಿದ್ದು, ಹಾಲ್ ಒಳಗೆ ಕುಳಿತ ಅಕ್ಷತಾ ಅದನ್ನು ತಿನ್ನುತ್ತಿದ್ದರು.

12 ಗಂಟೆ ವೇಳೆಗೆ `ಬಾವಿ ಬಳಿ ಹಾವು ಬಂದಿದೆ’ ಎಂದು ಕೂಗಿಕೊಂಡ ಅಕ್ಷತಾ ಹಾವು ನೋಡಲು ಬಾವಿ ಕಡೆ ಓಡಿದ್ದು, ಬಾವಿಯ ಕಟ್ಟೆಗೆ ಕೈ ಒರಗಿಕೊಂಡಿದ್ದರು. ಅವರ ಕೈ ಹಾಗೂ ಕಾಲು ಜಾರಿದ ಕಾರಣ ಅದೇ ಬಾವಿಯಲ್ಲಿ ಮುಳುಗಿದರು. ತಕ್ಷಣ ಅವರ ತಾಯಿ ನಿರ್ಮಲಾ ಸಹ ಬಾವಿ ಬಳಿ ಓಡೋಡಿ ಬಂದು ಮಗ ಹಾಗೂ ಪತಿಯನ್ನು ಕರೆದರು. ನಿರ್ಮಲಾ ಅವರ ಪತಿ ಮಂಜುನಾಥ ನಾಯ್ಕ ಸಹ ಬಾವಿಗೆ ಹಾರಿ ಹುಡುಕಿದರೂ ಅಕ್ಷತಾ ಪತ್ತೆಯಾಗಲಿಲ್ಲ.

ಈ ಸುದ್ದಿ ಕೇಳಿ ಧಾವಿಸಿದ ಅಕ್ಕ-ಪಕ್ಕದ ತೋಟದ ಮನೆಯವರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಅಕ್ಷತಾ ಕಾಣಿಸಿದ್ದು, ಆಕೆಯನ್ನು ಮೇಲೆತ್ತಿದರು. ಆದರೆ, ಆ 12.30ರ ವೇಳೆಗಾಗಲೇ ಅಕ್ಷತಾ ಸಾವನಪ್ಪಿದ್ದರು. ತವರಿಗೆ ಬಂದ ಅಕ್ಷತಾ ನಾಗರ ಪಂಚಮಿ ವೇಳೆಯಲ್ಲಿಯೇ ಹಾವು ನೋಡಲು ಹೋಗಿ ಬಾವಿಗೆ ಬಿದ್ದು ಸಾವನಪ್ಪಿದ್ದು ದುರಂತ.

ShareSendTweetShare
Previous Post

ಹೊಸ ಜೆಸಿಬಿಗೆ ರಕ್ತದ ಅಭಿಷೇಕ!

Next Post

ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ ಹೋರಾಟಗಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ನಿಲುವಿಗೆ ನ್ಯಾಯವಾದಿ ರವೀಂದ್ರ ನಾಯ್ಕ ಆಕ್ಷೇಪ!

Next Post

ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ ಹೋರಾಟಗಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ನಿಲುವಿಗೆ ನ್ಯಾಯವಾದಿ ರವೀಂದ್ರ ನಾಯ್ಕ ಆಕ್ಷೇಪ!

ಸ್ಕೂಟಿಯಿಂದ ಬಿದ್ದ ಮಹಿಳೆ ಸಾವು

ಕಾಳಜಿ ಕೇಂದ್ರದವರ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕಾಳಜಿ

ಅಗಸ್ಟ 12: ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ಕೆಲಸ ಕಡ್ಡಾಯ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.