6
  • Latest

House | ಹಣ ತುಂಬಿ ದಶಕ ಕಳೆದರೂ ಸಿಕ್ಕಿಲ್ಲ ಮನೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

House | ಹಣ ತುಂಬಿ ದಶಕ ಕಳೆದರೂ ಸಿಕ್ಕಿಲ್ಲ ಮನೆ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

2013ರಲ್ಲಿ ಗೃಹ ಮಂಡಳಿಗೆ ಮನೆ (House) ನಿರ್ಮಾಣಕ್ಕಾಗಿ ಕಾಯ್ದಿಟ್ಟ ಹತ್ತು ಎಕರೆ ಭೂಮಿಯನ್ನು ಬೇರೆ ಯಾವುದಕ್ಕೂ ಉಪಯೋಗಿಸಬಾರದು ಎಂದು ದಾಂಡೇಲಿ ಜನ ಒತ್ತಡ ಹಾಕಿದ್ದರು. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಜಿ ಪ್ಲಸ್ 2 ಕೆಲಸ ಆರಂಭವಾಗಿದ್ದು, 998 ಮನೆ ಪೂರ್ಣವಾಗಿ ಮನೆಗೆ ಅರ್ಜಿ ಹಾಕಿ, ಹಣ ತುಂಬಿದ ಜನರಿಗೆ ಈವರೆಗೂ ಮನೆ ಸಿಕ್ಕಿಲ್ಲ!

Advertisement. Scroll to continue reading.
Advertisement. Scroll to continue reading.

`ದಾಂಡೇಲಿಯಲ್ಲಿ ಜಿ ಪ್ಲಸ್ 2 ಮನೆಗಳನ್ನು ಪೂರ್ಣಗೊಳಿಸುತ್ತಿಲ್ಲ. 900 ಜನ ಫಲಾನುಭವಿಗಳು ಮನೆಗಳಿಗಾಗಿ ಹಣ ತುಂಬಿ ಕಾಯುತ್ತಿದ್ದಾರೆ. ನಗರಸಭೆ ಪೌರಾಯುಕ್ತರು ಈ ಬಗ್ಗೆ ಗಮನಹರಿಸಿಲ್ಲ. ಗುತ್ತಿಗೆದಾರ 33 ಕೋಟಿ ಹಣ ಪಡೆದುಕೊಂಡಿದ್ದರೂ ಕೆಲಸ ಮುಗಿಸಿಲ್ಲ’ ಎಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ದೂರಿದರು.

ADVERTISEMENT
ADVERTISEMENT

`ದಾಂಡೇಲಿ ನಗರಸಭೆಯಲ್ಲಿ ಬಹುತೇಕ ಅಕ್ರಮ ಕೆಲಸಗಳು ನಡೆಯುತ್ತಿವೆ’ ಎಂದು ಆಪಾದಿಸಿದರು. ಇದೆಲ್ಲವನ್ನು ವಿರೋಧಿಸಿ ಅ 19ರಿಂದ ನಗರಸಭೆಯೊಳಗೆ ಕುಳಿತು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ShareSendTweetShare
ADVERTISEMENT
Previous Post

KSRTC: ವರಮಹಾಲಕ್ಷ್ಮಿ ಹಬ್ಬಕ್ಕೆ ಸಾರಿಗೆ ನಿಗಮದ ಕೊಡುಗೆ!

Next Post

Yakshagana | ಕಾಲೇಜು ಮಕ್ಕಳಿಗೆ ಕಥೆ ಹೇಳಿದ ಯಕ್ಷಕನ್ಯೆ!

Next Post

Yakshagana | ಕಾಲೇಜು ಮಕ್ಕಳಿಗೆ ಕಥೆ ಹೇಳಿದ ಯಕ್ಷಕನ್ಯೆ!

Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

Shiruru | ಶಿರೂರು ಗುಡ್ಡ - ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು - ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

Student achievement | ಗೌಳಿವಾಡದಲ್ಲಿ ಹಬ್ಬದ ವಾತಾವರಣ: ಸಾಧಕ ವಿದ್ಯಾರ್ಥಿನಿಗೆ ಯುವ ಸೇನೆಯಿಂದ ಸನ್ಮಾನ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page