ಕುಮಟಾ: ಅಕ್ರಮಗಳನ್ನು ತಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ ಅಕ್ರಮ ಸರಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ.
ಗೋಕರ್ಣದ ರೆಸಾರ್ಟಗಳಿಗೆ ಗೋವಾ ಮದ್ಯ ಸರಬರಾಜು ಮಾಡುತ್ತಿದ್ದ ಸಂತೋಷ ಲಮಾಣಿ ಸಿಕ್ಕಿಬಿದ್ದ ಪೊಲೀಸ್. ಈತ ಕದ್ರಾ ಪೊಲೀಸ್ ಠಾಣೆಯ ಸಿಬ್ಬಂದಿ. ಈತ ಕಾರವಾರ ನಿವಾಸಿ ನಿಜಾಮುದ್ದೀನ್ ಎಂಬಾತನ ಜೊತೆ ಸೇರಿ ಅಕ್ರಮ ನಡೆಸುತ್ತಿದ್ದ.
Discussion about this post