ಮುಂಡಗೋಡ: ಕೂಲಿ ಕೆಲಸ ಮಾಡಿಕೊಂಡಿದ್ದ ಧರ್ಮಣ್ಣ ತಳವಾರ ಎಂಬಾತರ ಬೈಕಿಗೆ ಶ್ರೀಧರ ಗುತ್ತಲ ಎಂಬಾತನ ಬೈಕ್ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ.
ಈ ಅಪಘಾತದಲ್ಲಿ ಹೆಚ್ಚಿಗೆ ಗಾಯಗೊಂಡ ಧರ್ಮಣ್ಣ ಅವರ ಪುತ್ರ ಸುನೀಲನನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಇನ್ನೂ ಇಬ್ಬರಿಗೆ ತೆರಚಿದ ಗಾಯಗಳಾಗಿವೆ.
Discussion about this post