6
  • Latest

PDO | ಗ್ರಾ ಪಂ ಅಧಿಕಾರಿಗೆ ಜೀವಭಯ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

PDO | ಗ್ರಾ ಪಂ ಅಧಿಕಾರಿಗೆ ಜೀವಭಯ!

AchyutKumar by AchyutKumar
in ಸ್ಥಳೀಯ

ವ್ಯಾಪಾರ ಮಳಿಗೆ ಅನುಮತಿಗೆ ಸಲ್ಲಿಸಿದ್ದ ಅರ್ಜಿ ವಿಲೆ ಮಾಡದ ಜೋಯಿಡಾದ ಅಖೇತಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ( PDO ) ದತ್ತಾತ್ರೇಯ ಸಿ ಅವರಿಗೆ ವಿಜಯ್ ಎಂಬಾತ ಜೀವ ಬೆದರಿಕೆ ಒಡ್ಡಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ.

ವಿಜಯ ಎಂಬಾತ ತಿನೈಘಾಟಿನಲ್ಲಿ ಸಿಮೆಂಟ್ ಅಂಗಡಿ ನಡೆಸುತ್ತಿದ್ದು, ಅದರ ಪರವಾನಿಗೆ ನವೀಕರಣಕ್ಕೆ ಅರ್ಜಿ ಹಾಕಿದ್ದ. ಆದರೆ, ಆ ಮಳಿಗೆ ಆತನ ಹೆಸರಿನಲ್ಲಿ ಇಲ್ಲದ ಕಾರಣ ನವೀಕರಣಕ್ಕೆ ಪಿಡಿಒ ಒಪ್ಪಿರಲಿಲ್ಲ. ಇದರಿಂದ ಸಿಟ್ಟಾದ ವಿಜಯ್ `ಕೂಡಲೇ ಪರವಾನಿಗೆ ರಿನೆವಲ್ ಮಾಡಿ. ಇಲ್ಲವಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನೀವು ಮನೆಗೆ ಸಾಗುವ ದಾರಿ ನನಗೆ ಗೊತ್ತಿದೆ. ನಿಮ್ಮ ಮಗ ಬೆಳಗಾವಿಯಲ್ಲಿ ಶಿಕ್ಷಣ ಎಲ್ಲಿ ಕಲಿಯುತ್ತಾನೆ ಎಂಬುದು ಗೊತ್ತಿದೆ’ ಎಂದು ಹೇಳಿದ್ದಾನೆ. ಜೊತೆಗೆ `ಕ್ಯಾಸಲರಾಕ್ ದಾರಿಯಲ್ಲಿ ಇನ್ನೂ ಮುಂದೆ ಹೇಗೆ ಓಡಾಡುತ್ತೀರಾ? ನಾನು ನೋಡುತ್ತೇನೆ’ ಬೆದರಿಸಿದ್ದಾನೆ.

ರಾಮನಗರ ಪೊಲೀಸ್ ಠಾಣೆಗೆ ತೆರಳಿದ ಪಿಡಿಓ ಆತನ ವಿರುದ್ಧ ದೂರು ದಾಖಲಿಸಿ ಜೀವ ರಕ್ಷಣೆಗೆ ಮನವಿ ಮಾಡಿದ್ದಾರೆ.

ShareSendTweetShare
Previous Post

Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ’ ಎಂದು ನೀರಿಗಿಳಿದ ಮುಳುಗು ತಜ್ಞ!

Next Post

Gokarna | ಮೂಗು ಮುಚ್ಚಿಕೊಂಡು ದೇವ ಸನ್ನಿಧಿಗೆ ಬನ್ನಿ: ಆತ್ಮಲಿಂಗ ವೀಕ್ಷಣೆಗೂ ಮುನ್ನ ನರಕ ದರ್ಶನ!

Next Post

Gokarna | ಮೂಗು ಮುಚ್ಚಿಕೊಂಡು ದೇವ ಸನ್ನಿಧಿಗೆ ಬನ್ನಿ: ಆತ್ಮಲಿಂಗ ವೀಕ್ಷಣೆಗೂ ಮುನ್ನ ನರಕ ದರ್ಶನ!

Tourist bus | ಪ್ರವಾಸಕ್ಕೆ ಬಂದವರು ಗುಡ್ಡಕ್ಕೆ ಬಡಿದರು!

Drinks and death | ಗಟಾರಕ್ಕೆ ಬಿದ್ದು ಸಾವನಪ್ಪಿದ ವ್ಯಸನಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.