6
  • Latest

Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ’ ಎಂದು ನೀರಿಗಿಳಿದ ಮುಳುಗು ತಜ್ಞ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ’ ಎಂದು ನೀರಿಗಿಳಿದ ಮುಳುಗು ತಜ್ಞ!

AchyutKumar by AchyutKumar
in ಸ್ಥಳೀಯ

ಶಿರೂರು ( Shiruru ) ಗುಡ್ಡ ಕುಸಿತ ಪ್ರದೇಶದ ನದಿ ಆಳದಲ್ಲಿ ಶವ ಹುಡುಕಾಟ ನಡೆಸುತ್ತಿರುವ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಭಾನುವಾರದ ಕಾರ್ಯಾಚರಣೆಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಅವರು ಕದ್ದುಮುಚ್ಚಿ ನದಿ ಆಳಕ್ಕೆ ಇಳಿದಿದ್ದಾರೆ.

`ಜಗನ್ನಾಥ ನಾಯ್ಕರ ಹೆಣ್ಣು ಮಕ್ಕಳು ಅಳುತ್ತಿದ್ದಾರೆ. ಅವರನ್ನು ನೋಡಲಾಗುತ್ತಿಲ್ಲ. ಇಲ್ಲಿವರೆಗೆ ಬಂದು ಕೈ ಕಟ್ಟಿ ಕೂರುವುದು ಬೇಡ ಎಂದು ಅನುಮತಿ ಇಲ್ಲದೇ ಇದ್ದರೂ ನೀರಿಗೆ ಇಳಿದು ಹುಡುಕಾಟ ನಡೆಸುವೆ. ನನ್ನ ಜೀವಕ್ಕೆ ನಾನೇ ಹೊಣೆಯಾಗಿದ್ದು, ನನಗೆ ಏನೇ ತೊಂದರೆ ಆದರೂ ಸರ್ಕಾರ ನನ್ನ ಹೆಂಡತಿ ಮಕ್ಕಳಿಗೆ 1 ರೂ ಸಹ ಪರಿಹಾರ ಕೊಡುವುದು ಬೇಡ’ ಎಂದು ಈಶ್ವರ ಮಲ್ಪೆ ವಿಡಿಯೋ ಹೇಳಿಕೆ ನೀಡಿ ನದಿಗೆ ಹಾರಿದ್ದಾರೆ.

ಶಿರೂರು ಗುಡ್ಡ ಕುಸಿದು ಗಂಗಾವಳಿ ನದಿ ಆಳಕ್ಕೆ ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿರುವುದರಿAದ ನದಿಯ ಅಲ್ಲಿನ ಶವಗಳನ್ನು ತೆಗೆಯುವುದು ಸವಾಲಾಗಿದೆ. ನದಿಯಲ್ಲಿ ಮಣ್ಣು ಮಿಶ್ರಿತ ನೀರಿದ್ದು, ನದಿ ಆಳದಲ್ಲಿ ಬ್ಯಾಟರಿ ಹಾಕಿ ಹುಡುಕಿದರೂ ಕಲ್ಲು-ಮರಗಳ ತುಂಡು ಬಿಟ್ಟು ಬೇರೆನೂ ಕಾಣಿಸುತ್ತಿಲ್ಲ. ಅಲ್ಲಿರುವ ಆಲದ ಮರದಡಿ ಶವ ಸಿಲುಕಿರುವ ಸಾಧ್ಯತೆ ಹೆಚ್ಚಿರುವ ಹಿನ್ನಲೆ ಇದೀಗ ಈಶ್ವರ ಮಲ್ಪೆ ಅವರ ತಂಡ ಆಲದ ಮರ ತೆಗೆಯುವ ಕಸರತ್ತು ನಡೆಸಿದೆ. ಕೇರಳದ ಲಾರಿ ಚಾಲಕ ಅರ್ಜುನ, ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಗಂಗೆಕೊಳ್ಳದ ಲೋಕೇಶನ ಬಗ್ಗೆ ಹುಡುಕಾಟ ಮುಂದುವರೆದಿದೆ.

ShareSendTweetShare
Previous Post

Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!

Next Post

PDO | ಗ್ರಾ ಪಂ ಅಧಿಕಾರಿಗೆ ಜೀವಭಯ!

Next Post

PDO | ಗ್ರಾ ಪಂ ಅಧಿಕಾರಿಗೆ ಜೀವಭಯ!

Gokarna | ಮೂಗು ಮುಚ್ಚಿಕೊಂಡು ದೇವ ಸನ್ನಿಧಿಗೆ ಬನ್ನಿ: ಆತ್ಮಲಿಂಗ ವೀಕ್ಷಣೆಗೂ ಮುನ್ನ ನರಕ ದರ್ಶನ!

Tourist bus | ಪ್ರವಾಸಕ್ಕೆ ಬಂದವರು ಗುಡ್ಡಕ್ಕೆ ಬಡಿದರು!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.