ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರವಾರ ಬಿಜೆಪಿಗರು ನಗರದಲ್ಲಿ ಪ್ರತಿಭಟನೆ ( Protest ) ನಡೆಸಿದ್ದು, ಈ ವೇಳೆ ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. S News ಡಿಜಿಟಲ್
ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ( Protest ) ಬಿಜೆಪಿ ಕಾರ್ಯಕರ್ತರು `ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು. `ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಪರಿಶಿಷ್ಟರಿಗೆ ಮೀಸಲಿದ್ದ ಹಣವನ್ನು ಸಹ ಸಿದ್ದರಾಮಯ್ಯ ದುರುಪಯೋಗ ಪಡಸಿಕೊಂಡಿದ್ದಾರೆ’ ಎಂದು ದೂರಿದರು.
ಸಿದ್ದರಾಮಯ್ಯ ಕುರಿತ ಆರೋಪಗಳ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಕಾಂಗ್ರೆಸಿಗರ ನಡೆಯನ್ನು ಪ್ರತಿಭಟನಾಕಾರರು ( Protest ) ಪ್ರಶ್ನಿಸಿದರು. ಪ್ರಮುಖರಾದ ರೂಪಾಲಿ ನಾಯ್ಕ, ಎನ್ ಎಸ್ ಹೆಗಡೆ, ಗಣಪತಿ ಉಳ್ವೇಕರ್ ಇತರರು ಪ್ರತಿಭಟನೆಯಲ್ಲಿದ್ದರು.
S News ಡಿಜಿಟಲ್
Discussion about this post