6
  • Latest

Govt road encroachment | ಪ ಪಂ ಸದಸ್ಯನಿಂದ ರಸ್ತೆ ಅತಿಕ್ರಮಣ: ಪ್ರಶ್ನಿಸಿದ ಮಹಿಳೆಗೆ ಜೀವ ಭಯ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Govt road encroachment | ಪ ಪಂ ಸದಸ್ಯನಿಂದ ರಸ್ತೆ ಅತಿಕ್ರಮಣ: ಪ್ರಶ್ನಿಸಿದ ಮಹಿಳೆಗೆ ಜೀವ ಭಯ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

`ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೈಯದ್ ಅಲಿ ಸುದ್ರುದಿನ್ ಎಂಬಾತರು ರಸ್ತೆ ಅತಿಕ್ರಮಣ ( Govt road encroachment ) ನಡೆಸಿದ್ದು, ಈ ಬಗ್ಗೆ ಪ್ರಶ್ನಿಸಿದ ಕಾರಣ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಉದ್ಯಮನಗರದ ಬೇಬಿ ಆಯೇಷಾ ಶೇಖ್ ಇಸಾಕ್ ದೂರಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈ ರಸ್ತೆ ಅತಿಕ್ರಮಣದಿಂದ ತಮ್ಮ ಮನೆಗೆ ಹೋಗಲು ದಾರಿ ಇಲ್ಲ. ರಸ್ತೆ ಅತಿಕ್ರಮಣವಾದ ( Govt road encroachment ) ಪ್ರದೇಶದಲ್ಲಿ ಸಿಮೆಂಟ್ ಗೋಡೆ ಹಾಕಲಾಗಿದೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ’ ಎಂದು ಆರೋಪಿಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

`ಅತಿಕ್ರಮಣ ತೆರವಿಗೆ ಪಟ್ಟಣ ಪಂಚಾಯತ ಆದೇಶಿಸಿದೆ. ಆದರೆ, ಅತಿಕ್ರಮಣ ತೆರವು ಮಾಡದ ಬಗ್ಗೆ ಮೌನವಹಿಸಿದೆ. ಪಟ್ಟಣ ಪಂಚಾಯತ ಸದಸ್ಯರಿಂದ ಅಧಿಕಾರ ದುರುಪಯೋಗವಾಗುತ್ತಿದ್ದು, ಕೆಲಸ ನಡೆಯುವುದನ್ನು ಒಮ್ಮೆ ಪೊಲೀಸರು ಸಹ ತಡೆದಿದ್ದರು. ಆದರೆ, ಅದಾದ ನಂತರ ಮತ್ತೆ ರಸ್ತೆ ಅತಿಕ್ರಮಣ ಸ್ಥಳದಲ್ಲಿ ಕೆಲಸ ಮುಂದುವರೆದಿದೆ’ ಎಂದು ದೂರಿದರು.

`ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಶುರು ಮಾಡಿದಾಗ ನನಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ನೀಡಿದ್ದು, ನ್ಯಾಯಾಲಯಕ್ಕೆ ತೆರಳಿ ಪೊಲೀಸ್ ದೂರು ದಾಖಲಿಸಲಾಗಿದೆ. ತಮಗೆ ಜೀವಭಯವಿದ್ದು, ರಕ್ಷಣೆ ಅಗತ್ಯ’ ಎಂದು ಹೇಳಿದರು. `ಸರ್ಕಾರಿ ಭೂಮಿ ಹೋರಾಟಗಾರರ ವೇದಿಕೆಯಿಂದ ಅನ್ಯಾಯಕ್ಕೆ ಒಳಗಾದವರಿಗೆ ಬೆಂಬಲ ನೀಡಲಾಗುತ್ತದೆ’ ಎಂದು ವೇದಿಕೆಯ ದೀರಜ್ ತಿನ್ನೆಕರ್ ಹೇಳಿದರು.

ShareSendTweetShare
ADVERTISEMENT
Previous Post

Protest | ಪ್ರತಿಭಟನಾಕಾರರ ವಿರುದ್ಧ ಪ್ರತಿಭಟಿಸಿದ ಬಿಜೆಪಿ!

Next Post

Indira canteen | ಆಹಾರ ಗುಣಮಟ್ಟದ ಬಗ್ಗೆ ಮೆಚ್ಚುಗೆ-ಅವ್ಯವಸ್ಥೆ ಬಗ್ಗೆ ಬೇಸರ: ಮಕ್ಕಳ ಜೊತೆ ಊಟ ಸವಿದ ಪ ಪಂ ಅಧ್ಯಕ್ಷೆ!

Next Post

Indira canteen | ಆಹಾರ ಗುಣಮಟ್ಟದ ಬಗ್ಗೆ ಮೆಚ್ಚುಗೆ-ಅವ್ಯವಸ್ಥೆ ಬಗ್ಗೆ ಬೇಸರ: ಮಕ್ಕಳ ಜೊತೆ ಊಟ ಸವಿದ ಪ ಪಂ ಅಧ್ಯಕ್ಷೆ!

Carrom | ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಲಹರಿ

Police | ವಾಹನ ಸವಾರರ ಮೇಲೆ ಪೊಲೀಸರ ಕಣ್ಣು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page