6
  • Latest

Swarnavalli | ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲಿ ಶ್ರೀ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Swarnavalli | ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲಿ ಶ್ರೀ

AchyutKumar by AchyutKumar
in ಸ್ಥಳೀಯ

ಶಿರಸಿ: `ದೇವರ ಇಚ್ಚೆ ಹಾಗೂ ಅದೃಷ್ಟದ ನಡುವೆ ಸನ್ಮಾರ್ಗದಲ್ಲಿ ಮುನ್ನೆಡೆಯುವ ಪ್ರಯತ್ನ ಸಾಧನೆಗೆ ಪೂರಕ’ ಎಂದು ಸೋಂದಾ ಸ್ವರ್ಣವಲ್ಲಿ ( Swarnavalli ) ಸಂಸ್ಥಾನದ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು `ಮನುಷ್ಯನ ಜೀವನ ಎನ್ನುವುದು ಒಂದು ರೀತಿಯಲ್ಲಿ ಹೋಯ್ದಾಟ. ನಮ್ಮ ಪ್ರಯತ್ನ, ಈಶ್ವರ ಇಚ್ಛೆ, ಅದೃಷ್ಟ ಇದು ಮೂರು ಎಲ್ಲರ ಜೀವನದಲ್ಲಿಯೂ ಕಚ್ಚಾಟ ನಡೆಸುತ್ತವೆ. ಈ ಮೂವರ ಪೈಕಿ ಪುರುಷ ಪ್ರಯತ್ನ ಎನ್ನುವುದು ಸನ್ಮಾರ್ಗದಲ್ಲಿ ನಡೆದರೆ ಅದಕ್ಕೆ ಹೆಚ್ಚಿಗೆ ಬಲ ಬರಲು ಸಾಧ್ಯವಿದೆ’ ಎಂದರು. (Swarnavalli)

`ಪುರುಷ ಪ್ರಯತ್ನಕ್ಕೆ ಹೆಚ್ಚು ಬಲ ಕೊಡುವ ಮೂಲಕ ಇಹ – ಪರದ ಸಾಧನೆಯಲ್ಲಿ ತೊಡಗಬೇಕು. ಪ್ರಯತ್ನಕ್ಕೆ ನಮ್ಮ ಅದೃಷ್ಟ ಒಮ್ಮೊಮ್ಮೆ ಅಡ್ಡಿಯಾಗುವ ಸಾಧ್ಯತೆಯಿರುತ್ತದೆ. ಆದರೂ ಕೂಡ ಪುರುಷ ಪ್ರಯತ್ನದಿಂದ ಅದನ್ನು ದಾಟಬೇಕು. ಹಾಗೆಯೇ ಪರದ ಪ್ರಯತ್ನ. ಪರಲೋಕಿಕವಾಗಿ ಹೆಚ್ಚಿನ ಸಾಧನೆ ಮಾಡುವುದಕ್ಕೋಸ್ಕರ ನಾವು ಮನುಷ್ಯರಾಗಿ ಬಂದಿದ್ದೇವೆ’ ಎಂದರು.

`ಆಧ್ಯಾತ್ಮಿಕ ಸಾಧನೆಯ ಕ್ಷೇತ್ರದಲ್ಲೂ ತೊಡಕುಗಳು ಇರುತ್ತವೆ. ಕರ್ತವ್ಯಗಳ ತೊಡಕುಗಳು, ದುರದೃಷ್ಟಗಳ ತೊಡಕುಗಳು ಬರುತ್ತವೆ. ಇವುಗಳೆಲ್ಲ ನಮ್ಮ ಹಿಂದಿನ ಜನ್ಮದ ಅದೃಷ್ಟಗಳ ಕಾರಣದಿಂದ ಬರುತ್ತವೆ. ಇಲ್ಲವೋ ದೈವ ಇಚ್ಚೆಯಿಂದ ಬರುತ್ತದೆ. ಅವುಗಳನ್ನು ತೀವ್ರವಾದ ಪುರುಷ ಪ್ರಯತ್ನದ ಮೂಲಕ ದಾಟಲು ಸಾಧ್ಯವಿದೆ’ ಎಂದರು.

`ಭಗವದ್ಗೀತೆಯ0ತಹ ಗ್ರಂಥಗಳ ಚಿಂತನೆ ನಿತ್ಯವೂ ಆಗಬೇಕು. ಏನೇನೋ ಕೆಲಸಗಳು, ಅಡ್ಡಿಗಳು ಬರುತ್ತವೆ. ಏನೇ ಬಂದರು ಗಟ್ಟಿಯಾಗಿ ಕೂತು ಚಿಂತನೆಯನ್ನು ಮಾಡಬೇಕು. ಮನುಷ್ಯ ಶರೀರವು ಅತ್ಯಂತ ಮಹತ್ವದ್ದು. ಇದನ್ನು ನಾವು ಸಂಸಾರವೆ0ಬ ಮಹಾ ಸಮುದ್ರವನ್ನು ದಾಟಲು ಬಳಸಿಕೊಳ್ಳಬೇಕು. ಶರೀರ ಎಂಬ ಈ ನೌಕೆ ಎಷ್ಟೊತ್ತಿಗೆ ಒಡೆದು ಹೋಗುತ್ತದೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಒಡೆದು ಹೋಗುವ ಪೂರ್ವದಲ್ಲೇ ಸಂಸಾರವೆ0ಬ ಸಮುದ್ರವನ್ನು ದಾಟಿಬಿಡೇಬೇಕು’ ಎಂದರು.

ShareSendTweetShare
Previous Post

Police | ವಾಹನ ಸವಾರರ ಮೇಲೆ ಪೊಲೀಸರ ಕಣ್ಣು

Next Post

Areca | ವರ್ತಕರ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ: ಮತ್ತೆ ಗದಿಗೆದರಿದ ಅಡಿಕೆ ವ್ಯಾಪಾರ!

Next Post

Areca | ವರ್ತಕರ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ: ಮತ್ತೆ ಗದಿಗೆದರಿದ ಅಡಿಕೆ ವ್ಯಾಪಾರ!

Shiruru | ಕಾಗೇರಿಗೆ ಫೋನ್ ಮಾಡದ ಮೋದಿ: ಮಹತ್ವದ ಸಂಗತಿ ಬಗ್ಗೆ ಪತ್ರ ಮೂಲಕ ತಿಳಿಸಿದ ಪ್ರಧಾನಿ!

ಜಾನಪದ ಜಗತ್ತಿನ ಒಂದು ನೋಟ...

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.