6
  • Latest

Areca | ವರ್ತಕರ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ: ಮತ್ತೆ ಗದಿಗೆದರಿದ ಅಡಿಕೆ ವ್ಯಾಪಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Areca | ವರ್ತಕರ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ: ಮತ್ತೆ ಗದಿಗೆದರಿದ ಅಡಿಕೆ ವ್ಯಾಪಾರ!

AchyutKumar by AchyutKumar
August 22, 2024
in ಸ್ಥಳೀಯ
advt advt advt
ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಲ್ಲಾಪುರದ ಅಡಿಕೆ ವರ್ತಕರು ಗುರುವಾರ ವ್ಯಾಪಾರ-ವಹಿವಾಟು ನಡೆಸದೇ ಮುಷ್ಕರ ನಡೆಸಿದ್ದು, ಎಪಿಎಂಸಿ ಅಧಿಕಾರಿಗಳು ಹಾಗೂ ದಲ್ಲಾಳರ ಸಾಕ್ಷಿಯಾಗಿ ನಡೆದ ಸಭೆ ಯಶಸ್ವಿಯಾಗಿದೆ. ಈ ಹಿನ್ನಲೆ ಶುಕ್ರವಾರದಿಂದ ಮತ್ತೆ ಅಡಿಕೆ ( Areca ) ವಹಿವಾಟು ನಡೆಯಲಿದೆ. S News ಡಿಜಿಟಲ್

ಅಡಿಕೆ ಟೆಂಡರ್ ಬರೆಯುವಾಗ ಕಣ್ತಪ್ಪಿನಿಂದ ಆದ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂಬುದು ಅಡಿಕೆ ವರ್ತಕರ ಮುಖ್ಯ ಬೇಡಿಕೆಯಾಗಿತ್ತು. ಟಿಎಸ್‌ಎಸ್ ಅಂಗಳದಲ್ಲಿ ಈಚೆಗೆ ನಡೆದ ವಿದ್ಯಮಾನವೊಂದು ಅಡಿಕೆ ವರ್ತಕರ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಸಾಕಷ್ಟು ಚರ್ಚೆಯ ನಂತರ ಅಡಿಕೆ ( Areca ) ವ್ಯಾಪಾರ ಬಹಿಷ್ಕರಿಸುವ ಬಗ್ಗೆ ವರ್ತಕರು ಘೋಷಿಸಿದ್ದರು. ಅಡಿಕೆ ದರ ನಮೂದಿಸುವ ವಿಷಯದಲ್ಲಿ ತಿದ್ದುಪಡಿ ನಡೆದಿದೆ ಎಂದು ಕೆಲ ರೈತರು ಪೊಲೀಸ್ ದೂರು ದಾಖಲಿಸಿದ್ದು, ಇದರಲ್ಲಿ ತಪ್ಪು ಯಾರದ್ದು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Advertisement. Scroll to continue reading.
ADVERTISEMENT
ADVERTISEMENT

ಈ ನಡುವೆ ರೈತರು, ಅಡಿಕೆ ವರ್ತಕರು, ದಲ್ಲಾಳರ ನಡುವೆ ಎಪಿಎಂಸಿ ಅಧಿಕಾರಿಗಳು ಸಮನ್ವಯತೆ ಕಾಪಾಡಿಕೊಳ್ಳಬೇಕು ಎಂದು ಬಹುತೇಕರು ಒತ್ತಾಯಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಗೊಂದಲ, ದಲ್ಲಾಳಿ ಹಾಗೂ ಬೆಳೆಗಾರರ ನಡುವಿನ ಕೆಲ ಅಹಿತಕರ ಘಟನೆಗಳನ್ನು ಖಂಡಿಸಿ ಯಲ್ಲಾಪುರದ ಅಡಿಕೆ ವರ್ತಕರು ಒಟ್ಟಾಗಿ ಅನಿರ್ಧಿಷ್ಟಾವಧಿ ಅವಧಿಗೆ ಅಡಿಕೆ ವಹಿವಾಟು ನಡೆಸದಿರಲು ನಿರ್ಧರಿಸಿದ್ದು ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಬಳಿ ಗುರುವಾರ ಚರ್ಚೆ ನಡೆಸಿದರು.

ಕಣ್ತಪ್ಪಿನಿಂದ ಆದ ದೋಷಗಳ ಬಗ್ಗೆ ರೈತರ ಸಮಕ್ಷೇಮದಲ್ಲಿ ಮನವರಿಕೆ ಮಾಡುವುದು ಹಾಗೂ ಅಡಿಕೆ ಟೆಂಡರ್ ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಟೆಂಡರ್ ಡಿಕ್ಲರ್ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಹಿನ್ನಲೆ ಅಡಿಕೆ ವರ್ತಕರು ತಮ್ಮ ಮುಷ್ಕರ ಹಿಂಪಡೆದರು. ಶಿರಸಿ ಹಾಗೂ ಸಿದ್ದಾಪುರ ಮಾದರಿಯಲ್ಲಿಯೇ ಇನ್ಮುಂದೆ ಯಲ್ಲಾಪುರದಲ್ಲಿ ಸಹ ಟೆಂಡರ್ ಪ್ರಕ್ರಿಯೆ ನಡೆಯಲಿದೆ.

Advertisement. Scroll to continue reading.

S News ಡಿಜಿಟಲ್

 

ShareSendTweetShare
ADVERTISEMENT
Previous Post

Swarnavalli | ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲಿ ಶ್ರೀ

Next Post

Shiruru | ಕಾಗೇರಿಗೆ ಫೋನ್ ಮಾಡದ ಮೋದಿ: ಮಹತ್ವದ ಸಂಗತಿ ಬಗ್ಗೆ ಪತ್ರ ಮೂಲಕ ತಿಳಿಸಿದ ಪ್ರಧಾನಿ!

Next Post

Shiruru | ಕಾಗೇರಿಗೆ ಫೋನ್ ಮಾಡದ ಮೋದಿ: ಮಹತ್ವದ ಸಂಗತಿ ಬಗ್ಗೆ ಪತ್ರ ಮೂಲಕ ತಿಳಿಸಿದ ಪ್ರಧಾನಿ!

ಜಾನಪದ ಜಗತ್ತಿನ ಒಂದು ನೋಟ...

Landslide | ಶಿರೂರು ಗುಡ್ಡ: ನೆನೆದರೆ ನಡುಕ - ಅಪಾಯ ಕಂಡರೆ ತಕ್ಷಣ ತಿಳಿಸಿ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.