6
  • Latest

Illegal games | ಕಟ್ಟಿ ಹೌಸಿ ಹೌಸಿ: ಆಯುಷ್ಮಾನ್ ಕಚೇರಿ ಹಿಂದೆ ಸಿಕ್ಕ ಹಣ ಎಷ್ಟು?

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Illegal games | ಕಟ್ಟಿ ಹೌಸಿ ಹೌಸಿ: ಆಯುಷ್ಮಾನ್ ಕಚೇರಿ ಹಿಂದೆ ಸಿಕ್ಕ ಹಣ ಎಷ್ಟು?

AchyutKumar by AchyutKumar
in ಸ್ಥಳೀಯ

ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ `ಕಟ್ಟಿ ಹೌಸಿ ಹೌಸಿ’ ಎಂಬ ಜೂಜಾಟ ( Illegal games ) ನಡೆಸುತ್ತಿದ್ದ ಮೂವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತರ ಬಳಿ 10 ಕಾಗದದ ಚೂರು, ಬಿಳಿ ಹಾಳೆ ಹಾಗೂ 610ರೂ ಹಣ ಸಿಕ್ಕಿದೆ!

ಅಗಸ್ಟ 22ರಂದು ಮಧ್ಯಾಹ್ನ ಹೊನ್ನಾವರದ ಕಾಸರಕೋಡ್ ಮಲಬಾರಕೇರಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಹಿಂದಿನ ನೀರಿನ ಟಾಕಿ ಬಳಿ ಕುಮಟಾ ಹೆರವಟ್ಟಾದ ಪವನ್ ಮಂಜುನಾಥ ಮುಕ್ರಿ (22) ತನ್ನ ಇಬ್ಬರು ಬಾಲ್ಯ ಸ್ನೇಹಿತರಾದ ಹೊನ್ನಾವರ ಹಳದಿಪುರದ ವಿಕಾಸ ನಾಗೇಶ ಮುಕ್ರಿ (26) ಹಾಗೂ ಮಂಜುನಾಥ ಮಾಸ್ತಿ ಮುಕ್ರಿ (28) ಜೊತೆ ಸೇರಿ `ಕಟ್ಟಿ ಹೌಸಿ ಹೌಸಿ’ ( Illegal games )ಎಂಬ ಚೀಟಿ ಆಟ ಆಡುತ್ತಿದ್ದರು.

ಆಗ ಅಲ್ಲಿ ದಾಳಿ ನಡೆಸಿದ PSI ರಾಜಶೇಖರ ವಂದಲಿ `ಕಟ್ಟಿ ಹೌಸಿ ಹೌಸಿ’ ಆಟಕ್ಕೆ ಬಳಸಿದ 10 ಕಾಗದದ ಚೀಟಿಗಳನ್ನು ವಶಕ್ಕೆ ಪಡೆದರು. ನಂತರ ಅಂಕಿ-ಸ0ಖ್ಯೆಗಳನ್ನು ಬರೆದುಕೊಂಡಿದ್ದ ಬಿಳಿ ಹಾಳೆ ಹಾಗೂ ಅವರಲ್ಲಿದ್ದ 610 ರೂಪಾಯಿಯನ್ನು ಜಪ್ತು ಮಾಡಿದರು. ಕಾನೂನುಬಾಹಿರವಾಗಿ ಈ ಆಟ ಆಡುತ್ತಿದ್ದ ಬಗ್ಗೆ ತಿಳುವಳಿಕೆ ನೀಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು.

ShareSendTweetShare
Previous Post

Krishna janmashtami | ಕೃಷ್ಣಾ ನೀ ಬೇಗನೇ ಬಾರೋ!

Next Post

Corona | ಕೋವಿಡ್ ಸಾವಿಗೆ ಸಿಕ್ಕದ ಪರಿಹಾರ: ಕಾರ್ಮಿಕನ ಕುಟುಂಬ ಇದೀಗ ನಿರಾಳ

Next Post

Corona | ಕೋವಿಡ್ ಸಾವಿಗೆ ಸಿಕ್ಕದ ಪರಿಹಾರ: ಕಾರ್ಮಿಕನ ಕುಟುಂಬ ಇದೀಗ ನಿರಾಳ

ಗುರುವಿನ ಮಾರ್ಗದರ್ಶನದಿಂದ ಪಾಪ ನಾಶ: ರಾಘವೇಶ್ವರ ಶ್ರೀ

ಧರ್ಮದ ದಾರಿಯಲ್ಲಿ ನಡೆಯುವುದೇ ಜೀವನ: ಸ್ವರ್ಣವಲ್ಲಿ ಶ್ರೀ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.