6
  • Latest

ಧರ್ಮದ ದಾರಿಯಲ್ಲಿ ನಡೆಯುವುದೇ ಜೀವನ: ಸ್ವರ್ಣವಲ್ಲಿ ಶ್ರೀ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಧರ್ಮದ ದಾರಿಯಲ್ಲಿ ನಡೆಯುವುದೇ ಜೀವನ: ಸ್ವರ್ಣವಲ್ಲಿ ಶ್ರೀ

AchyutKumar by AchyutKumar
in ಸ್ಥಳೀಯ

`ಧರ್ಮ ಎಂಬ ಶಬ್ದಕ್ಕೆ ಹಲವಾರು ವ್ಯಾಖ್ಯೆಗಳಿವೆ. ಉನ್ನತ ಸತ್ಯಗಳಿಗೆ ನಮಗೆ ಅನ್ವಯ ಆಗುವ ರೀತಿಯಲ್ಲಿ ರೂಪಗಳನ್ನು ತೊಡಿಸಿ ಆ ಮೂಲಕ ನಾವು ಮೇಲಕ್ಕೆ ಹತ್ತುವುದೇ ಧರ್ಮ’ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಮಠಾಧೀಶ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಸ್ವರ್ಣವಲ್ಲೀ ಮಠದ ಚಾತುರ್ಮಾಸ್ಯ ವೃತದಲ್ಲಿರುವ ಅವರು ಶಿವಳ್ಳಿ ಸೀಮಾ ಶಿಷ್ಯರಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

`ನಮ್ಮ ಸಾಮಾನ್ಯ ದೃಷ್ಟಿಗಳಿಗೆ ಗೋಚರಿಸದ ಉನ್ನತ ಸತ್ಯಗಳು ಜಗತ್ತಿನಲ್ಲಿ ಇವೆ. ಅಂತಹ ಸತ್ಯಗಳಿಗೆ ನೇರವಾಗಿ ನಮಗೆ ತಲುಪುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಅದಕ್ಕೆ ಒಂದು ರೂಪ, ಆಕಾರಗಳನ್ನು ತೊಡಿಸಿ ನಮಗೆ ಕಾಣಿಸುವಂತೆ ಮಾಡುವುದು ಮತ್ತು ಆ ಮೂಲಕ ಎತ್ತರಕ್ಕೆ ನಾವು ಹತ್ತಬೇಕು. ಈ ಒಂದು ಸಾಧನೆಯೇ ಧರ್ಮ’ ಎಂದರು.

`ಮೇಲಕ್ಕೆ ಹತ್ತುವುದಕ್ಕೋಸ್ಕರೆವೇ ಮನುಷ್ಯ ಜನ್ಮ ಬಂದಿದೆ. ಈ ಸೃಷ್ಟಿಯಲ್ಲಿ ಅಭ್ಯುದಯ ಮತ್ತು ನಿಶ್ರೇಯಸ್ಸು. ಅಭ್ಯುದಯ ಅಂದರೆ ಏಳಿಗೆ. ನಿಶ್ರೇಯಸ್ಸು ಅಂದರೆ ಮೋಕ್ಷ. ಮನುಷ್ಯ ಜನ್ಮವನ್ನು ಉನ್ನತಿಗೆ ಏರುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು’ ಎಂದರು.

ಇದನ್ನು ಓದಿ: ಗುರುವಿನ ಬಗ್ಗೆ ರಾಘವೇಶ್ವರ ಶ್ರೀ ಹೇಳಿದ್ದೇನು?

`ಉನ್ನತಿಗೆ ಏರುವಂತಹ ಸಾಧನವೇ ಧರ್ಮ. ನಾವು ಮಾಡುವಂತಹ ಉಪಾಸನೆ, ಪೂಜೆ, ಯಜ್ಞ, ದಾನಗಳ ಮೂಲಕ ಅವನನ್ನು ಇನ್ನಷ್ಟು ಹತ್ತಿರ ಮಾಡಿಕೊಳ್ಳಬೇಕು. ಪರಮಾತ್ಮನನ್ನು ಹತ್ತಿರವಾಗಿಸಿಕೊಳ್ಳಬೇಕು. ಸ್ವರ್ಗ ಮತ್ತು ಉತ್ತಮ ಲೋಕಗಳನ್ನು ಪಡೆಯುವುದೇ ಅಭ್ಯುದಯ. ಉತ್ತಮ ಲೋಕವನ್ನು ಪಡೆಯಲು ಮಾಡುವ ಕರ್ಮಗಳ ಸಾಧನೆ, ಮೋಕ್ಷಕ್ಕೋಸ್ಕರ ಮಾಡುವ ಸಾಧನೆ ಧರ್ಮವಾಗುತ್ತದೆ’ ಎಂದರು.

`ಜೀವನದಲ್ಲಿ ನಾವು ಪ್ರತಿಮೆಯ ರೂಪದಲ್ಲಿ ದೇವರ ಪೂಜೆ, ಅಗ್ನಿಯ ಆರಾಧನೆ ಇವುಗಳನ್ನು ನಿತ್ಯವೂ ಮಾಡಬೇಕು. ಅವುಗಳ ಮೂಲಕ ಧರ್ಮದ ದಾರಿಯಲ್ಲಿ ನಡೆದು ಮಾನವ ಜನ್ಮದ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು. ಸಹಜವಾದ ಸರ್ವರ ಹಿತಕ್ಕೆ ಸಹಕರಿಸುವುದು ನಮ್ಮ ಜೀವನವನದ ಪ್ರತಿಯೊಂದು ಕೆಲಸದಲ್ಲಿ ನೆಡೆಸಿಕೊಂಡು ಹೋದರೆ ಆಗ ಇಡೀ ಜೀವನವೇ ಧರ್ಮಮಯವಾಗುತ್ತದೆ’ ಎಂದರು.

ShareSendTweetShare
Previous Post

ಗುರುವಿನ ಮಾರ್ಗದರ್ಶನದಿಂದ ಪಾಪ ನಾಶ: ರಾಘವೇಶ್ವರ ಶ್ರೀ

Next Post

Foot way | ಕಣ್ಮರೆಯಾಗುತ್ತಿರುವ ಕಾಲು ದಾರಿ!

Next Post
Foot way Uttara kannada

Foot way | ಕಣ್ಮರೆಯಾಗುತ್ತಿರುವ ಕಾಲು ದಾರಿ!

Uttara kannada news | ಸಮಗ್ರ ಸುದ್ದಿಗಳ ಸಂಕ್ಷಿಪ್ತ ನೋಟ

Uttara kannada | ಅಗಸ್ಟ 25: ಸಮಗ್ರ ಸುದ್ದಿಗಳ ಸಂಕ್ಷಿಪ್ರ ನೋಟ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.