6
  • Latest

ಕುಮಟಾ ತುಂಬ ಕುರುಡು ಕ್ಯಾಮರಾ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕುಮಟಾ ತುಂಬ ಕುರುಡು ಕ್ಯಾಮರಾ!

ಕ್ಯಾಮರಾ ನಿರ್ವಹಣೆಗೆ ನಿರಾಸಕ್ತಿ | ಪೊಲೀಸರ ಮೇಲೆ ಹೆಚ್ಚಿದ ಒತ್ತಡ

AchyutKumar by AchyutKumar
in ಸ್ಥಳೀಯ

ಕುಮಟಾ ಪಟ್ಟಣದ ಎಲ್ಲಡೆ ಸಿಸಿ ಕ್ಯಾಮರಾ ಕಾಣಿಸುತ್ತಿದ್ದು, ಅವುಗಳ ಪೈಕಿ ಬಹುತೇಕ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಕ್ಯಾಮರಾ ಅಳವಡಿಸುವ ಹಾಗೂ ನಿರ್ವಹಣೆ ಮಾಡುವ ಟೆಂಡರ್ ಪಡೆದವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕ್ಯಾಮರಾ ಅಳವಡಿಸಿದ ಪುರಸಭೆ ಸಹ ಸಾರ್ವಜನಿಕರ ಹಿತವನ್ನು ಗಂಭೀರವಾಗಿ ಪರಿಗಣಿಸಿಲ್ಲ!

ಜನರ ಸುರಕ್ಷತೆಗಾಗಿ ಪುರಸಭೆ ಕುಮಟಾ ಪಟ್ಟಣದ ಹಲವು ಕಡೆ ಕ್ಯಾಮರಾ ಅಳವಡಿಸಿತ್ತು. ಆದರೆ, ಅದರ ನಿರ್ವಹಣೆಗೆ ಯಾರಿಗೂ ಪುರಸೋತಾಗಿಲ್ಲ. ಹೀಗಾಗಿ ಕ್ಯಾಮರಾಗಳು ಕೆಲಸ ಮಾಡುವುದನ್ನು ನಿಲ್ಲಿಸಿ ವರ್ಷ ಕಳೆದಿದೆ. ಇದರಿಂದ ಪ್ರಮುಖ ಘಟನಾವಳಿಗಳ ಬಗ್ಗೆ ಸಾಕ್ಷಿ ಸಿಗುತ್ತಿಲ್ಲ. ಪೊಲೀಸರಿಗೆ ಸಹ ಕ್ಯಾಮರಾದ ದೃಶ್ಯಾವಳಿಗಳು ಸಿಗುತ್ತಿಲ್ಲ. ಪಟ್ಟಣದ ಹೆಗಡೆ ಕ್ರಾಸ್, ಹೊಸ ಬಸ್ ನಿಲ್ದಾಣ, ಮೂರೂರು ಕ್ರಾಸ್, ಮಾಸ್ತಿಕಟ್ಟೆ ವೃತ್ತ, ಗಿಬ್ ಸರ್ಕಲ್‌ನಲ್ಲಿ ಅಳವಡಿಸಲಾದ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಇದರ ದುರಸ್ತಿಗಾಗಿ ಜನ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸಿಸಿ ಕ್ಯಾಮರಾ ಹಾಳಾಗಿರುವುದರಿಂದ ಪೊಲೀಸ್ ಕಾರ್ಯದೊತ್ತಡ ಹೆಚ್ಚಾಗಿದೆ. ಅಪರಾಧ ಪ್ರಕರಣ ಬೆನ್ನತ್ತಿದ ಪೊಲೀಸರು ಖಾಸಗಿ ಮಳಿಗೆಯವರು ಅಳವಡಿಸಿದ ಕ್ಯಾಮರಾದ ದೃಶ್ಯಾವಳಿಗಾಗಿ ಅಡ್ಡಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ `ಸಿಸಿ ಕ್ಯಾಮರಾ ದುರಸ್ತಿಗೆ ಕ್ರಮ ಜರುಗಿಸಲಾಗುತ್ತದೆ. ಟೆಂಡರ್ ಪಡೆದವರನ್ನು ಕರೆಯಿಸಿ ಎಲ್ಲಾ ಕ್ಯಾಮರಾ ಪರಿಶೀಲನೆಗೆ ಸೂಚಿಸುವೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ತಿಳಿಸಿದರು.

ShareSendTweetShare
Previous Post

ದಂಪತಿ ಮೇಲೆ ಹಲ್ಲೆ ನಡೆಸಿದ ಗುತ್ತಿಗೆದಾರ!

Next Post

ಹುಟ್ಟು – ಸಾವಿನಷ್ಟೇ ಮುಖ್ಯ ನೋಂದಣಿ ಪತ್ರ: ಜನನ-ಮರಣ ಲೆಕ್ಕಾಚಾರವೇ ಸರಿಯಾಗಿಲ್ಲ!

Next Post

ಹುಟ್ಟು - ಸಾವಿನಷ್ಟೇ ಮುಖ್ಯ ನೋಂದಣಿ ಪತ್ರ: ಜನನ-ಮರಣ ಲೆಕ್ಕಾಚಾರವೇ ಸರಿಯಾಗಿಲ್ಲ!

ಶಿಕ್ಷಕಿ ಕೊಂದ ಸರ್ಕಾರಿ ಬಸ್ಸು: ಛಲ ಬಿಡದೇ ಹೋರಾಡಿದ ಪತಿಯಿಂದ ಬಸ್ಸು ಜಪ್ತಿ!

ಸಮಸ್ಯೆ ನಿವಾರಣೆಗೆ ಅಧ್ಯಕ್ಷ-ಉಪಾಧ್ಯಕ್ಷರ ಶತಪ್ರಯತ್ನ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.