6
  • Latest

ಆಟೋ ಚಾಲಕನಿಗೆ ಕಂಡ ಅಪರಿಚಿತ ಶವ: ಸಾವಿನ ಬಗ್ಗೆ ಸಾಕಷ್ಟು ಸಂಶಯ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಟೋ ಚಾಲಕನಿಗೆ ಕಂಡ ಅಪರಿಚಿತ ಶವ: ಸಾವಿನ ಬಗ್ಗೆ ಸಾಕಷ್ಟು ಸಂಶಯ

AchyutKumar by AchyutKumar
August 31, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಬಿಣಗಾ ರಾಮನಗರದ ಆಟೋಚಾಲಕ ನಿತೀಶ್ ರಮೇಶ್ ರೇವಂಡಕರ್ ಅವರಿಗೆ ಅಪರಿಚಿತ ಶವ ಕಾಣಿಸಿದೆ.

ಅಗಸ್ಟ 29ರ ರಾತ್ರಿ ಅವರು ಬಿಣಗಾ ಕಡೆ ಆಟೋದಲ್ಲಿ ಹೋಗುತ್ತಿರುವಾಗ ಕೊಳೆತ ವಾಸನೆ ಬಂದಿದ್ದು, ಆಟೋ ನಿಲ್ಲಿಸಿ ವಾಸನೆ ಬಂದ ಹುಡುಕಾಟ ನಡೆಸಿದ್ದಾರೆ. ಆಗ ಕಪ್ಪು ಬಣ್ಣದ ಬರ್ಮೋಡಾ ಚಡ್ಡಿ ಹಾಗೂ ನೀಲಿ ಲುಂಗಿ ಧರಿಸಿದ 55 ವರ್ಷದ ವ್ಯಕ್ತಿ ಅಲ್ಲಿ ಬಿದ್ದಿರುವುದು ಅವರ ಕಣ್ಣಿಗೆ ಬಿದ್ದಿದೆ. ಮದ್ಯದ ನಶೆ ಅಥವಾ ಅನಾರೋಗ್ಯದಿಂದ ಆತ ಅಲ್ಲಿ ಬಿದ್ದಿರಬಹುದು ಎಂದು ಭಾವಿಸಿದ ನಿತೀಶ್ ಹತ್ತಿರ ಹೋಗಿ ನೋಡಿದ್ದಾರೆ. ಆಗ ಆತ ಸಾವನಪ್ಪಿರುವುದು ಗೊತ್ತಾಗಿದೆ. ಜೊತೆಗೆ ಮುಖ ಹಾಗೂ ಮೈಮೇಲೆ ಹುಳಗಳಾಗಿದ್ದು, ಆತ ಸಾವನಪ್ಪಿ ಕೆಲ ದಿನ ಕಳೆದಿರುವ ಬಗ್ಗೆ ಅವರು ಅಂದಾಜಿಸಿದ್ದಾರೆ.

ಸಾವನಪ್ಪಿದ ವ್ಯಕ್ತಿ ಯಾರು? ಎಂದು ಅವರು ಅವರಿವರಲ್ಲಿ ಮಾಹಿತಿ ಕೇಳಿದ್ದಾರೆ. ಆದರೆ, ಯಾರಿಗೂ ಆತನ ಬಗ್ಗೆ ಮಾಹಿತಿ ಇರಲಿಲ್ಲ. ಆತ ಕಾಣೆಯಾದ ಬಗ್ಗೆ ಅಥವಾ ಸಾವನಪ್ಪಿದ ಬಗ್ಗೆ ಈವರೆಗೂ ಯಾರು ದೂರು ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನಲೆ ಅಪರಿಚಿತ ವ್ಯಕ್ತಿಯ ಸಾವಿನಲ್ಲಿ ಸಾಕಷ್ಟು ಸಂಶಯವಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.

S News Digitel

ಬೈಕಿನಿಂದ ಬಿದ್ದು ಸಾವನಪ್ಪಿದ ಚಾಲಕ

ಜೊಯಿಡಾ: ಉಳುವಿ ಬಳಿ ಅಗಸ್ಟ 18ರಂದು ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಧಾರವಾಡದ ಪ್ರಕಾಶ ಆನಡ (24) ಎಂಬಾತರುಅಗಸ್ಟ 30ರಂದು ಸಾವನಪ್ಪಿದ್ದಾರೆ.

ಅಗಸ್ಟ 18ರಂದು ರಾತ್ರಿ 10.10ಕ್ಕೆ ಉಳುವಿ ಐಬಿ ಕ್ರಾಸ್ ಬಳಿ ಈತ ಓಡಿಸುತ್ತಿದ್ದ ಬೈಕ್ ಸ್ಕಿಡ್ ಆಗಿತ್ತು. ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಸಹ ಸವಾರನಾದ ಕಿರಾಣಿ ವ್ಯಾಪಾರಿ ನಾಗರಾಜ ಈರಪ್ಪ ಅಂಗಡಿ (29) ಎಂಬಾತರಿಗೂ ಪೆಟ್ಟಾಗಿತ್ತು. ಗಾಯಗೊಂಡವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕಾರ್ಪೋರೇಶನ್’ನಲ್ಲಿ ಚಾಲಕನಾಗಿದ್ದ ಪ್ರಕಾಶ್ ಆನಡ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು.

S News Digitel

 

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಜೈಲಿನಲ್ಲಿ ಜಗಳ-ಆಸ್ಪತ್ರೆಯಲ್ಲಿ ದೋಸ್ತಿ: SP ಬಂದರೂ ಹಾಸಿಗೆ ಬಿಡದ ಖದೀಮರು!

Next Post

ಕಳಪೆ ಕಾಮಗಾರಿಗೆ ಕಾರಣ ಕೇಳಿದ ಹೋರಾಟಗಾರ

Next Post

ಕಳಪೆ ಕಾಮಗಾರಿಗೆ ಕಾರಣ ಕೇಳಿದ ಹೋರಾಟಗಾರ

ಸಾಹಿತಿ ಮೇಲೆ `ಭೀಮ' ಬಲ: ಪತ್ರಕರ್ತರ ಹೋರಾಟಕ್ಕೆ ನಾಗರಿಕನ ಬೆಂಬಲ

ಚಾಲಕನ ಜೀವ ತೆಗೆದ ಅಕ್ರಮ ಬಂದೂಕು: ಸಾಕ್ಷಿನಾಶಕ್ಕೆ ಯತ್ನಿಸಿದವರು ಜೈಲಿಗೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.