6
  • Latest

ಶಿಖಾರಿಗೆ ಹೋಗಿ ಸಿಕ್ಕಿಬಿದ್ದ: ಮಾಂಸದ ಆಸೆಗೆ ಮುಗ್ದ ಜೀವಿ ಬಲಿ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿಖಾರಿಗೆ ಹೋಗಿ ಸಿಕ್ಕಿಬಿದ್ದ: ಮಾಂಸದ ಆಸೆಗೆ ಮುಗ್ದ ಜೀವಿ ಬಲಿ

AchyutKumar by AchyutKumar
in ಸ್ಥಳೀಯ

ಶಿರಸಿ: ಕಾಡಿನಲ್ಲಿ ಸ್ವಚ್ಚಂದವಾಗಿ ಮೇಯುತ್ತಿದ್ದ ಕಾಡು ಕುರಿಯನ್ನು ಕೊಂದ ಮಂಜುನಾಥ ಉಮೇಶ್ ನಾಯ್ಕ ಎಂಬಾತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಅಗಸ್ಟ 31ರ ರಾತ್ರಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಆರೋಪಿ ಅಲ್ಲಿ ವಿಹರಿಸುತ್ತಿದ್ದ ಕಾಡು ಕುರಿಗೆ ಗುರಿಯಿಟ್ಟಿದ್ದು, ಬಂದೂಕಿನ ಶಬ್ದಕ್ಕೆ ಆ ಜೀವಿ ನಲುಗಿದೆ. ಗುಂಡು ದೇಹದೊಳಗೆ ಪ್ರವೇಶಿಸಿದ ಪರಿಣಾಮ ಕಾಡು ಕುರಿ ಸಾವನಪ್ಪಿದ್ದು, ಅದನ್ನು ಆತ ಹೊತ್ತೊಯ್ಯುತ್ತಿರುವುದನ್ನು ಅರಿತು ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ದೊಡ್ನಳ್ಳಿ ಗ್ರಾಮದಲ್ಲಿ ನಿರಂತರವಾಗಿ ಈತ ಕಾಡು ಪ್ರಾಣಿಗಳ ಮೇಲೆ ಆಕ್ರಮಣ ಮಾಡತ್ತಿದ್ದ ಬಗ್ಗೆ ಇಲಾಖೆಗೆ ಮಾಹಿತಿಯಿತ್ತು. ನೆರಬೈಲ್ ಗ್ರಾಮದ ಮಂಜುನಾಥ ಉಮೇಶ್ ನಾಯ್ಕ’ನನ್ನು ಸಾಕ್ಷಿಸಹಿತ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಹೊಂಚು ಹಾಕಿದ್ದು, ಕಾಡು ಕುರಿ ಮಾಂಸದ ಜೊತೆ ಆತ ಸಿಕ್ಕಿಬಿದ್ದಿದ್ದಾನೆ.

ShareSendTweetShare
Previous Post

ಕೊಳೆ ರೋಗಕ್ಕೆ ದೇವರೇ ದಿಕ್ಕು!

Next Post

ವಿದೇಶದಲ್ಲಿ ಶಕ್ತಿ ಪ್ರದರ್ಶನ: ಪುಠಾಣಿಗೆ ಒಲಿದ ಬೆಳ್ಳಿ ಪದಕ!

Next Post

ವಿದೇಶದಲ್ಲಿ ಶಕ್ತಿ ಪ್ರದರ್ಶನ: ಪುಠಾಣಿಗೆ ಒಲಿದ ಬೆಳ್ಳಿ ಪದಕ!

ದಿವ್ಯ ದೇಗುಲ | ಉದ್ಬವ ಗಣಪನಿಗೆ ಬೆಳ್ಳಿ ಮುಖದ ಕವಚ!

ಮಕ್ಕಳ ಮೇಲೆ ಹೆಚ್ಚಿದ ದೌರ್ಜನ್ಯ: ನ್ಯಾಯಾಧೀಶರ ಕಳವಳ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.