6
  • Latest

ಗಮನ ಸೆಳೆದ ಮಾತೆಯರ ಸಸ್ಯ ಸಂಭ್ರಮ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಮನ ಸೆಳೆದ ಮಾತೆಯರ ಸಸ್ಯ ಸಂಭ್ರಮ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಎಪಿಎಂಸಿ ಆವಾರದಲ್ಲಿ ಭಾನುವಾರ `ಸಸ್ಯ ಸಂಭ್ರಮ’ ನಡೆದಿದ್ದು ಉತ್ತಮ ಗಿಡಗಳ ಆರೈಕೆ ಮಾಡಿದ ಗೀತಾ ಭಟ್ ಆನಗೋಡ, ಶ್ವೇತಾ ಗೇರಗದ್ದೆ, ಪ್ರೇಮ ಹೆಗ್ಗಾರ್ ಹಾಗೂ ರಶ್ಮಿ ಹೆಗಡೆ ಕುಂಬ್ರಿ ಅವರಿಗೆ ಸಂಘಟಕರು ಬಹುಮಾನ ನೀಡಿ ಗೌರವಿಸಿದರು.

ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಹಾಗೂ ಪ್ರಮುಖರಾದ ವಿ ಎಸ್ ಭಟ್ಟ, ಶಾಂತಲಾ ಹೆಗಡೆ ಬಹುಮಾನ ವಿಜೇತರನ್ನು ಘೋಷಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ-ಸಖಿ ಪ್ರಶಸ್ತಿ ವಿಜೇತೆ ಶ್ರೀಲತಾ ರಾಜೀವ `ಪೃಕೃತಿ ಮೇಲಿನ ಪ್ರೀತಿ, ಗಿಡಗಳ ಆರೈಕೆಯಿಂದ ಯಶಸ್ಸು ಖಚಿತ.ಪೃಕೃತಿಯ ನಡುವೆ ಬದುಕುವ ನಾವು ಇಲ್ಲಿನ ಗಿಡ-ಮರಗಳನ್ನು ಆರಾಧಿಸಿದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು. `ಮಹಿಳೆಯರು ಶ್ರದ್ಧೆಯಿಂದ ಕೃಷಿ ಗಿಡಗಳನ್ನು ನಮ್ಮ ನಿತ್ಯದ ಕೆಲಸದಲ್ಲಿಯೂ ಬೆಳೆಸಿದರೆ ಅದು ಜೀವನದ ಸಾಧನೆಗೆ ಕಾರಣವಾಗುತ್ತದೆ’ ಎಂದರು.

ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಮಾತನಾಡಿ `ಪ್ರತಿಯೊಬ್ಬರು ಗಿಡ ನೆಟ್ಟು ಬೆಳೆಸುವ ಮಹತ್ವ ಅರಿಯಬೇಕು’ ಎಂದು ಕರೆ ನೀಡಿದರು. ಸಾಧಕ ಮಹಿಳೆ ಗಿರಿಜಾ ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕವಿತಾ ಬೋಳುಗುಡ್ಡೆ ಸನ್ಮಾನ ಪತ್ರ ವಾಚಿಸಿದರು. ಗಾಯತ್ರಿ ಬೋಳುಗುಡ್ಡೆ ಸ್ವಾಗತಿಸಿದರು. ಜಾನವಿ ಮಣ್ಣಮನೆ ಪ್ರಸ್ತಾಪಿಸಿದರು. ಸಂಧ್ಯಾ ಕೊಂಡದಕುಳಿ ನಿರ್ವಹಿಸಿದರು.

ಮಹಿಳೆಯರ ಮುಖ್ಯಸ್ಥಿಕೆಯಲ್ಲಿ ನಡೆದ ಸಸ್ಯ ಸಂಭ್ರಮದಲ್ಲಿ ಬಗೆ ಬಗೆಯ ಗಿಡಗಳು ಗಮನ ಸೆಳೆದವು. ಆದರೆ, ಬಹುತೇಕರು `ನಮಗೆ ಗೊತ್ತೇ ಆಗಲಿಲ್ಲ. ನಾವು ಭಾಗವಹಿಸುತ್ತಿದ್ದೇವು’ ಎಂದು ಪರಿತಪಿಸಿದರು.

ShareSendTweetShare
Previous Post

ಕೇಂದ್ರದ ಯೋಜನೆಗೆ ಕಾಂಗ್ರೆಸ್ ಅಸಹಕಾರ: ಕಾಗೇರಿ ಆರೋಪ

Next Post

ಸಮಾಜದ ಏಳಿಗೆಗೆ ಬ್ರಾಹ್ಮಣರ ಕೊಡುಗೆ ಅಪಾರ

Next Post

ಸಮಾಜದ ಏಳಿಗೆಗೆ ಬ್ರಾಹ್ಮಣರ ಕೊಡುಗೆ ಅಪಾರ

ಎಲೆಮಾನವರ ಮೇಲೆ ಪೊಲೀಸರ ಬಾಣ!

ಬರಿಗೈಯಲ್ಲಿ ಬಂದವನಿಗೆ ಬೊಗಸೆ ತುಂಬ ಪ್ರೀತಿ: ಶಿಕ್ಷಕನ ಜೋಳಿಗೆ ತುಂಬ ಉಡುಗರೆಗಳ ರಾಶಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.